Job Description: * ತೆಲಂಗಾಣದ ಸಿಕಂದರಾಬಾದ್ ಹಾಗೂ ಆಂದ್ರಪ್ರದೇಶದ ವಿಶಾಖಪಟ್ಟಣ ನಗರಗಳ ನಡುವೆ ಸಂಪರ್ಕ ಕಲ್ಪಿಸುವ "ವಂದೇ ಭಾರತ್" ರೈಲು ಸಂಚಾರ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಜನೆವರಿ 15 ರಂದು ಚಾಲನೆ ನೀಡಿದರು. * ರಾಷ್ಟೀಯ ಸೇನಾ ದಿನ ನಿಮಿತ್ತ ಇದೆ ಸಂದರ್ಭದಲ್ಲಿ ಅವರು ಸೇವಾ ನಿರತ ಹಾಗೂ ನಿವೃತ್ತಿಗೊಂಡಿರುವ ಯೋಧರ ಸೇವೆಯನ್ನು ಶ್ಲಾಘಿಸಿ, ಗೌರವ ಸಲ್ಲಿಸಿದರು.