* ಏಷ್ಯನ್ ಕೀಡಾಕೂಟದಲ್ಲಿ ಭಾರತದ ಮಹಿಳೆಯರ ತಂಡವು ಏಷ್ಯನ್ ಕ್ರೀಡಾಕೂಟದ ಸೆಪೆಕ್‌ ಟಕ್ರಾ ಕ್ರೀಡೆಯ ರೆಗು ವಿಭಾಗದಲ್ಲಿ ಕಂಚಿನ ಪದಕ ಪಡೆದುಕೊಂಡಿತು.* ಭಾರತದ ಮಹಿಳೆಯರ ತಂಡವು ಈ ಕ್ರೀಡೆಯಲ್ಲಿ ಗೆದ್ದ ಮೊಟ್ಟಮೊದಲ ಪದಕ ಇದಾಗಿದ್ದು, ದೇಶಕ್ಕೆ ಲಭಿಸಿದ ಒಟ್ಟಾರೆ ಎರಡನೇ ಪದಕವಾಗಿದೆ.* 2018ರ ಜಕಾರ್ತಾ ಏಷ್ಯನ್ ಕೂಟದಲ್ಲಿ ಭಾರತ ಪುರುಷರ ತಂಡವೂ ಕಂಚು ಪದಕ ಗೆದ್ದಿತ್ತು.