* ತೆಲಂಗಾಣದಲ್ಲಿ ಅಕ್ಟೋಬರ್ 6 ರಂದು ಶಾಲಾ ಮಕ್ಕಳಿಗಾಗಿ ರೂಪಿಸಿರುವ 'ಮುಖ್ಯಮಂತ್ರಿಗಳ ಉಪಾಹಾರ ಯೋಜನೆ'ಗೆ ಚಾಲನೆ ನೀಡಲಾಯಿತು.* ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ 23 ಲಕ್ಷ ವಿದ್ಯಾರ್ಥಿಗಳಿಗೆ ಈ ಯೋಜನೆಯ ಪ್ರಯೋಜನ ಸಿಗಲಿದೆ. * ಈ ಯೋಜನೆಯಡಿಯಲ್ಲಿ ಇಡ್ಲಿ ಸಾಂಬಾರ್, ಗೋಧಿ ರವೆಯ ಉಪ್ಪಿಟ್ಟು, ಪೂರಿ-ಆಲೂ ಕೂರ್ಮಾ, ಟೊಮಾಟೊ ಬಾತ್, ಕಿಚಡಿ, ಸಿರಿಧಾನ್ಯಗಳ ಇಡ್ಲಿ ಹಾಗೂ ಪೊಂಗಲ್ ಸೇರಿದಂತೆ ಪೌಷ್ಟಿಕ ಖಾದ್ಯಗಳನ್ನು ನೀಡಲಾಗುತ್ತದೆ.