* ಏಷ್ಯನ್ ಕ್ರೀಡಾಕೂಟದ ಬ್ರಿಜ್ ಸ್ಪರ್ಧೆಯ ಫೈನಲ್‌ನಲ್ಲಿ ಭಾರತ ಪುರುಷರ ತಂಡ ಬೆಳ್ಳಿ ಪದಕ ಪಡೆದುಕೊಂಡಿತು.* ಅಕ್ಟೋಬರ್ 6 ರಂದು ಕೊನೆಗೊಂಡ ಫೈನಲ್‌ನಲ್ಲಿ ಬ್ರಿಜ್ ಸ್ಪರ್ಧೆಯ ಫೈನಲ್‌ನಲ್ಲಿ ಭಾರತ ತಂಡವು, 152-238.1 ಪಾಯಿಂಟ್‌ಗಳಿಂದ ಹಾಂಗ್‌ಕಾಂಗ್ ಎದುರು ಪರಾಭವಗೊಂಡಿತು.