Job Description: * ದೇಶದ ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತ ಮತ್ತು ವಿಶ್ವಬ್ಯಾಂಕ್ ಪರಸ್ಪರ 50 ಕೋಟಿ ರೂ. ಸಾಲದ ಒಪ್ಪಂದಕ್ಕೆ ಸಹಿ ಹಾಕಿವೆ. 100 ಕೋಟಿ ರೂ. ಮೌಲ್ಯದ ಈ ಸಂಯೋಜಿತ ಹಣಕಾಸು ನೆರವಿನಿಂದ ಭಾರತದ ಪ್ರಧಾನಮಂತ್ರಿ ಆಯುಷ್ಕಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಯೋಜನೆ ಬೆಂಬಲಿಸಲಿದೆ.* ರಾಷ್ಟ್ರೀಯ ಮಟ್ಟದ ಜೊತೆಗೆ, ಆಂಧ್ರಪ್ರದೇಶ, ಕೇರಳ, ಮೇಘಾಲಯ, ಒಡಿಶಾ, ಪಂಜಾಬ್, ತಮಿಳುನಾಡು ಮತ್ತು ಉತ್ತರ ಪ್ರದೇಶ ಸೇರಿದಂತೆ ಏಳು ರಾಜ್ಯಗಳಲ್ಲಿ ಆರೋಗ್ಯ ಸೇವೆ ಸಲ್ಲಿಸಲು ಆದ್ಯತೆ ನೀಡಲಾಗುತ್ತದೆ ಎಂದು ಒಪ್ಪಂದದಲ್ಲಿ ಹೇಳಲಾಗಿದೆ.