Job Description: * ಭಾರತದ ಬಾಬಾ ಪರಮಾಣು ಸಂಶೋಧನಾ ಕೇಂದ್ರ (ಬಿಎಆರ್‌ಸಿ-ಬಾರ್ಕ್) ಮತ್ತು ರಾಷ್ಟ್ರೀಯ ಅಲ್ಯುಮಿನಿಯಂ ಕಂಪನಿ (ಎನ್ ಎಎಲ್‌ಸಿಒ-ನಾಲ್ಕೂ) ಇವುಗಳು ಜಂಟಿಯಾಗಿ ಬಿಎಆರ್‌ಸಿ ಬಿ1201 ಅಭಿವೃದ್ಧಿಪಡಿಸಿವೆ.* NALCO ನಿರ್ದೇಶಕರಾದ M.P ಮಿಶ್ರಾ ಮತ್ತು ನ್ಯಾಷನಲ್ ಸೆಂಟರ್ ಫ಼ಾರ್ ಕಂಪೋಸಿಷನಲ್ ಕರೆಕ್ಟ್ ರೈಸೇಷನ್ ಆಫ್ ಮೆಟೀರಿಯಲ್ಸ್ ಇದರ ವಿಭಾಗೀಯ ಮುಖ್ಯಸ್ಥ A.C ಸಹಾಯಂ ರವರು BARC B1201 ಗೆ ಚಾಲನೆ ನೀಡಿದರು.* ಭಾರತದ ಪ್ರಥಮ ಬಾಕ್ಸೆಟ್ ಸರ್ಟಿಫೈಡ್ ರೆಫರೆನ್ಸ್ ಮಟೀರಿಯಲ್ (ಸಿಆರ್‌ಎಂ) ಆಗಿದೆ. ಸಿಆರ್‌ಎಂಗೆ ಚಾಲನೆ ನೀಡಿರುವುದು ಒಂದು ಮಹತ್ವದ ಸಾಧನೆಯಾಗಿದೆ. ಏಕೆಂದರೆ, ಭಾರತದಲ್ಲಿ ಇದು ಈ ರೀತಿಯ ಮೊದಲನೇ ಹಾಗೂ ಜಗತ್ತಿನ ಐದನೇ ಸಾಧನೆಯಾಗಿದೆ.