Job Description: * ಮಾ.28 2023 ರಂದು ನಡೆದ ಅಂತರಾಷ್ಟ್ರೀಯ ಸ್ನೇಹಪರ ಪಂದ್ಯದಲ್ಲಿ ಅರ್ಜೆಂಟೀನಾ ಆಟಗಾರ ವಿಶ್ವಕಪ್ ವಿಜೇತ್ ಲಯೊನೆಲ್ ಮೆಸ್ಸಿ ಅವರು 100 ಗೋಲುಗಳ ಗಡಿ ದಾಟಿ ಐತಿಹಾಸಿಕ ಸಾಧನೆಯನ್ನು ಮಾಡಿದ್ದಾರೆ. * ರಾಷ್ಟ್ರೀಯ ತಂಡದ ಪರ 100ರ ಮೈಲುಗಲ್ಲು ತಲುಪಿದ ವಿಶ್ವದ ಮೂರನೇ ಆಟಗಾರ ಮೆಸ್ಸಿ ಆಗಿದ್ದಾರೆ. ರಾಷ್ಟ್ರೀಯ ತಂಡದ ಪರ 100ರ ಗೋಲುಗಳಿಸಿದ ವಿಶ್ವದ ಮೊದಲನೇ ಆಟಗಾರ ಪೋರ್ಚುಗಲ್ ನ ಕ್ರಿಸ್ಟಿಯಾನೊ ರೊನಾಲ್ಡ್ (122) ಮತ್ತು ವಿಶ್ವದ ಎರಡನೇ ಆಟಗಾರ ಇರಾನ್ ಅಲಿ ದಾಯಿ (109) ಆಗಿದ್ದಾರೆ. * ಅಂತರಾಷ್ಟ್ರೀಯ ಸ್ನೇಹಪರ ಪಂದ್ಯದಲ್ಲಿ ಕ್ಯುರಸಾವೊ ತಂಡವನ್ನು 7-0 ಗೋಳುಗಳಿಂದ ಸೋಲಿಸಿದರು.* ರಾಷ್ಟೀಯ ತಂಡದ ಪರ 100ಕ್ಕಿಂತ ಹೆಚ್ಚು ಗೋಳುಗಲ್ಲಿಸಿದವರ ಪಟ್ಟಿಯಲ್ಲಿ ಅರ್ಜೆಂಟೀನಾ ಆಟಗಾರ ಮೆಸ್ಸಿ ಕೂಡ ಒಬ್ಬರಾಗಿದ್ದಾರೆ .