Job Description: * ಸಂಯುಕ್ತ ಅರಬ್ ಸಂಸ್ಥಾನದ (ಯೂಎಇಎ) ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಯ್ಯನ್ ಅವರ ಹಿರಿಯ ಪುತ್ರ 41 ರ ವಯಸ್ಸಿನ ಶೇಖ್ ಖಾಲಿದ್ ಅವರನ್ನು ಅಬುಧಾಬಿಯ ರಾಜಕುಮಾರನಾಗಿ ನೇಮಕ ಮಾಡಲಾಯಿತು. * ಇದರ ಜೊತೆಗೆ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅವರ ಸಹೋದರ ಶೇಖ್ ಮನ್ಸೂರ್ ಬಿನ್ ಜಾಯೆದ್ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.