* ಅಂತರರಾಷ್ಟ್ರೀಯ ಪುಟ್‌ಬಾಲ್ 138 ಪಂದ್ಯಗಳಲ್ಲಿ 90 ಗೋಲುಗಳನ್ನು ಗಳಿಸಿರುವ ಭಾರತ ತಂಡದ ನಾಯಕ ಸುನಿಲ್ ಚೆಟ್ರಿ ಅವರ ಮಲೇಷ್ಯಾದ ಮೊಖ್ತಾರ್ ದಹಾರಿ ಅವರನ್ನುಸೋಲಿಸಿ ಈ ಸಾಧನೆ ವಿಶ್ವದ ನಾಲ್ಕನೇ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.* ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಜೂನ್ 21 ರಂದು ರಾತ್ರಿ ನಡೆದ ಸ್ಯಾಪ್ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ ಟೂರ್ನಿಯ ಪಾಕಿಸ್ತಾನದ ವಿರುದ್ಧದ ಮೊದಲ ಪಂದ್ಯದಲ್ಲಿ ಚೆಟ್ರಿ, ಹ್ಯಾಟ್ರಿಕ್‌ ಗೋಲು ಗಳಿಸಿದ್ದರು.* ಐದನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಏರಿದರು, ಮೊದಲ ಸ್ಥಾನದಲ್ಲಿ ಮತ್ತು ಪೋರ್ಚುಗಲ್‌ನ ಕ್ರಿಸ್ಟಿಯಾನೂ (123). ಎರಡನೇ ಸ್ಥಾನದಲ್ಲಿ ಇರಾನ್‌ನ ಅಲಿ ದಾಯಿ (109) ಹಾಗೂ ಅರ್ಜೆಂಟಿನಾದ ಲಿಯೊನಲ್ ಮೆಸ್ಸಿ (103) ಇದ್ದಾರೆ.