* ಭಾರತ ತಂಡವು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಮೇ 2 ರಂದು (ಮಂಗಳವಾರ) ಪ್ರಕಟಿಸಿರುವ ವಾರ್ಷಿಕ ಟೆಸ್ಟ್ ರ‍್ಯಾಂಕಿಂಗ್ ನಲ್ಲಿ  ಭಾರತ ತಂಡ ಒಟ್ಟು ಅಂಕಗಳೊಂದಿಗೆ 121 ಅಗ್ರಸ್ಥಾನವನ್ನು ಗಳಿಸಿದ.* ಭಾರತ ಟೆಸ್ಟ್ ಶ್ರೇಯಾಂಕದಲ್ಲಿ 'ಅಗ್ರಸ್ಥಾನ' ಪಡೆದ ಕೆಲವೇ ಕ್ಷಣಗಳಲ್ಲಿ ಐಸಿಸಿ ಮತ್ತೊಂದು ಪರಿಷ್ಕೃತ ಬಿಡುಗಡೆಯ ಪಟ್ಟಿಯನ್ನು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಎರಡನೇ ಸ್ಥಾನಕ್ಕೆ ಮರಳಿದೆ.* ಪುರುಷರ ಟಿ20 ತಂಡ ರ‍್ಯಾಂಕಿಂಗ್ ನಲ್ಲಿ ಭಾರತ ತಂಡವು ಅಗ್ರಸ್ಥಾನ (267 ರೇಟಿಂಗ್ ಪಾಯಿಂಟ್ಸ್) ಗಳಿಸಿದ್ದು, ಇಂಗ್ಲೆಂಡ್ (259) ಹಾಗು ನ್ಯೂಜಿಲ್ಯಾಂಡ್ (256) ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವು.