Job Description: * ದಕ್ಷಿಣ ಆಫ್ರಿಕಾದಲ್ಲಿ ನಡೆದ ಮಹಿಳಾ ಅಂಡರ್ - 19 ಟಿ 20 ಕ್ರಿಕೆಟ್ ವಿಶ್ವಕಪ್ ನಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವವರನ್ನು ಆಯ್ಕೆ ಮಾಡಿಕೊಂಡು ಐಸಿಸಿ ಹೆಸರಿನ 'ವಿಶ್ವಕಪ್ ತಂಡ' ದಲ್ಲಿ ಭಾರತದ ಮೂರು ಜನರಿಗೆ ಸ್ಥಾನ ದೊರೆಕಿದೆ. * ಅಂಡರ್ - 19 ಟಿ 20 ಕ್ರಿಕೆಟ್ ವಿಶ್ವಕಪ್ ವಿಜೇತೆ ಶಿಫಾಲಿ ವರ್ಮಾ, ಆರಂಭಿಕ ಬಿಯರ್ ಶ್ವೇತಾ ಶೆರಾವತ್ ಮತ್ತು ಲೆಗ್ ಸ್ಪಿನ್ನರ್ ಪಾರ್ಶ್ವಿ ಚೋಪ್ರಾ ರವರಿಗೆ ಐಸಿಸಿ ತಂಡದಲ್ಲಿ ಅವಕಾಶ ಸಿಕ್ಕಿದೆ.