Job Description: * ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಏಕದಿನ ಕ್ರಿಕೆಟ್ ರ್ಯಾಂಕ್ ನಲ್ಲಿ ಭಾರತ ತಂಡವು ಅಗ್ರಸ್ಥಾನಕ್ಕೇರಿದೆ. ಹೋಳ್ಕರ್ ಮೈದಾನದಲ್ಲಿ ಜನೆವರಿ 24 ರಂದು ನಡೆದ ಮೂರನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡವು 90 ರನ್ ಗಳಿಂದ ಜಯಗಳಿಸಿತು.* ನ್ಯೂಜಿಲೆಂಡ್ ವಿರುದ್ಧ ನಡೆದ ಸರಣಿಯಲ್ಲಿ ಭಾರತ ತಂಡ ಜಯಗಳಿಸಿದೆ. 3 ದಶಕಗಳ ನಂತರ ರೋಹಿತ್ ಶರ್ಮಾರವರು 85 ಎಸೆತಗಳಲ್ಲಿ 100 ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಶುಭಮನ್ ಗಿಲ್ ರವರು ಕೂಡ ನ್ಯೂಜಿಲೆಂಡ್ ಎದುರಿನ ಸರಣಿಯಲ್ಲಿ ಎರಡನೇ ಬಾರಿ 78 ಎಸೆತಗಳಲ್ಲಿ 100 ಹೆಚ್ಚು ರನ್ ಗಳಿಸಿದ್ದಾರೆ.