Job Description: * ಹೆನ್ಲಿ & ಪಾರ್ಟ್‌ನರ್ಸ್ ಮತ್ತು ನ್ಯೂ ವರ್ಲ್ಡ್ ವೆಲ್ತ್ ಪ್ರಕಟಿಸಿದ ವರದಿಯ ಪ್ರಕಾರ ನ್ಯೂಯಾರ್ಕ್ ನಗರವು ವಿಶ್ವದ ಅತ್ಯಂತ ಶ್ರೀಮಂತ ನಗರವಾಗಿ ಹೊರಹೊಮ್ಮಿದೆ.* ಜಾಗತಿಕ ಸಂಪತ್ತು ಟ್ರ್ಯಾಕರ್ ಹೆನ್ಲಿ ಮತ್ತು ಪಾಲುದಾರರ ಪ್ರಕಾರ ಅಮೆರಿಕದ ನ್ಯೂಯಾರ್ಕ್ ನಗರವು 3,40,000 ಮಿಲಿಯನೇರ್‌ಗಳನ್ನು ಹೊಂದಿದ್ದು. ವೇಗವಾಗಿಬೆಳೆಯುತ್ತಿರುವ ಮಿಲಿಯನೇರ್ ನಗರಗಳಲ್ಲಿ ಬೆಂಗಳೂರು ಶೇಕಡಾ 88 ಮತ್ತು ಹೈದರಾಬಾದ್ ಶೇಕಡಾ 78 ರಷ್ಟು ಹೆಚ್ಚಳ ಕಂಡು ಬಂದಿದೆ. ಟಾಪ್ 10 ರಲ್ಲಿ ಅಮೆರಿಕ ಮತ್ತು ಚೀನಾದನಗರಗಳು ಸ್ಥಾನ ಪಡೆದಿವೆ.