Job Description: * ಅಹಮದಾಬಾದಿನ ಮೊಟೇರಾದಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈ ವರ್ಷದ IPL ಕ್ರಿಕೆಟ್ ಟೋರ್ನಿಯ ಫೈನಲ್ ಮೇ 28 ರಂದು ನಡೆಯಲಿದೆ.* ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೇ 26 ರಂದು ಎರಡನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದ್ದು, ಹಾಗು ಮೇ 23 ಮತ್ತು 24 ರಂದು ಚೆನ್ನ್ಯೆ ನ ಎಂ.ಎ.ಚಿದಂಬರಂಕ್ರೀಡಾಂಗಣದಲ್ಲಿ ಮೊದಲ ಕ್ವಾಲಿಫೈರ್ ಹಾಗು ಎಲಿಮಿನೇಟರ್ ಪಂದ್ಯಗಳು ಆಯೋಜನೆಗೊಳ್ಳಲಿವೆ ಎಂದು ಬಿಸಿಸಿಐ ಮೇ 21 ರಂದು ಪ್ರಕಟಣೆಯನ್ನು ತಿಳಿಸಿದೆ.