Job Description: * ಮಾರ್ಚ್ 26 ರಂದು ಬ್ರಬೋರ್ನ್ ಸ್ಟೇಡಿಯಂ ನಲ್ಲಿ ನಡೆದ ಕ್ರಿಕೆಟ್ ನ ಕೊನೆಯ ಪಂದ್ಯದಲ್ಲಿ ನ್ಯಾಟ್ ಸ್ಕೀವರ್ - ಬ್ರ೦ಟ್ ರವರ ಅರ್ಧ ಶತಕ ಹಾಗೂ ಮ್ಯಾಥೋಸ್ ರವರ ಮಾರಕ ದಾಳಿಯ ನೆರವಿನಿಂದ 2023 ರ WPL ನ ಪ್ರಥಮ ಪ್ರಶಸ್ತಿಯನ್ನು ಮುಂಬೈ ಇಂಡಿಯನ್ಸ್ ಪಡೆದುಕೊಂಡಿತು.* ಮುಂಬೈ ಇಂಡಿಯನ್ಸ್ ತಂಡದ ವಿರುದ್ಧವಾಗಿ ಯುಪಿ ವಾರಿಯರ್ಸ್ ತಂಡವು ಸೋಲನ್ನು ಅನುಭವಿಸಿತು.