Job Description: * ವಿಶ್ವದ ಎತ್ತರದ ರೇಲ್ವೆ ಸೇತುವೆ ಎನ್ನುವ ಹೆಸರಿಗೆ ಪಾತ್ರವಾಗಿರುವ ಚೀನಾಬ್ ಸೇತುವೆಯ ಮೇಲೆ ವಂದೇ ಭಾರತ್ ಎಕ್ಸ್ ಪ್ರೆಸ್ ಓಡಾಡಲಿದೆ. * ಉಧಂಪುರ್ - ಶ್ರೀನಗರ - ಬಾರಾಮುಲ್ಲಾ ರೈಲು ಮಾರ್ಗದಲ್ಲಿ ವಂದೇ ಮಾತರಂ (ವಂದೇ ಭಾರತ್ ಎಕ್ಸ್ ಪ್ರೆಸ್) ರೈಲು ಓಡಾಡಲಿದ್ದು, ರೈಲು ಸೇತುವೆ ಮೂಲಕ ಹಾಡು ಹೋಗಲಿದೆ.