ಜಿಲ್ಲಾ ಪಂಚಾಯತಿ ಕಚೇರಿ ಮೈಸೂರು ನೇಮಕಾತಿ : ಇಲ್ಲಿ ಖಾಲಿ ಇರುವ ಸಮಾಲೋಚರ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
| Date:6 ಜೂನ್ 2019

ಜಿಲ್ಲಾ ಪಂಚಾಯತಿ ಕಚೇರಿ ಮೈಸೂರು ನೇಮಕಾತಿ : ಇಲ್ಲಿ ಖಾಲಿ ಇರುವ ಸಮಾಲೋಚರ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ.
ಜಿಲ್ಲಾ ಪಂಚಾಯತಿ ಕಚೇರಿ ಮೈಸೂರು ಇಲ್ಲಿ ಸ್ವಚ್ಛ ಭಾರತ ಮಿಷನ್ (ಗ್ರಾ) ಯೋಜನೆಯಡಿ
- ಯೋಜನೆಯ ತಾಂತ್ರಿಕ ವಿಷಯವನ್ನು ನಿರ್ವಹಣೆ ಮಾಡಲು
- ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಲು
- ಯೋಜನೆಯ ವರದಿ ಸಿದ್ಧಪಡಿಸಲು
- ಜಿಲ್ಲಾ ಮಟ್ಟದ ಮೇಲ್ವಿಚಾರಣೆ, ಮೌಲ್ಯ ಮಾಪನ ನಡೆಸಲು ಹೊರ ಗುತ್ತಿಗೆ ಆಧಾರದಲ್ಲಿ ಸಮಾಲೋಚರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

No. of posts: 1
Application Start Date: 6 ಜೂನ್ 2019
Application End Date: 14 ಜೂನ್ 2019
Qualification: MCA / MSc(CS) / BE(CS) ಮತ್ತು ಸಂಬಂದಿಸಿದ ಕ್ಷೆತ್ರದ ಅನುಭವವನ್ನು ಕೇಳಲಾಗಿದೆ ಅಭ್ಯರ್ಥಿಗಳು ಸವಿವರದ ಮಾಹಿತಿಗಾಗಿ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬೇಕು
Age Limit: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 45 ವರ್ಷಗಳನ್ನು ನಿಗದಿಪಡಿಸಲಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅರ್ಹ ಅಭ್ಯರ್ಥಿಗಳು ದಿನಾಂಕ 14 06 2019 ರ ಸಂಜೆ ೫ ಗಂಟೆಯೊಳಗಾಗಿ ಅಥವಾ ಅದಕ್ಕೂ ಮುಂಚಿತಯಾಗಿ ಈ ಕೆಳೆಗೆ ನೀಡಿರುವ ವಿಳಾಸಕ್ಕೆ ತಲುಪಿಸಬೇಕು
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ,
ಜಿಲ್ಲಾ ಪಂಚಾಯತ, ಬುಲೆವಾರ್ಡ ರಸ್ತೆ,
ಮೈಸೂರು.
ಸೂಚನೆ : ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಮತ್ತು ಅರ್ಜಿಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದು

Comments