ಮೈಸೂರು ಸಕ್ಕರೆ ಕಂಪನಿ ನಿಯಮಿತ ಮಂಡ್ಯ ಇಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
| Date:5 ಜೂನ್ 2019

ಮೈಸೂರು ಸಕ್ಕರೆ ಕಂಪನಿಯ ದಿನವೊಂದಕ್ಕೆ 5000 ಮೆಟ್ರಿಕ್ ಟನ್ ಕಬ್ಬು ನುರಿಸುವ ಜೊತೆಗೆ 36000 ಲೀಟರ್ ಮಧ್ಯಸಾರ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಡಿಸ್ಟಿಲರಿ ಮತ್ತು30 ಮೆಗಾ ವ್ಯಾಟ್ ಬಗ್ಯಾಸ್ ಆಧಾರದಲ್ಲಿ ವಿದ್ಯುತ್ ಉತ್ಪಾದನೆಯೂ ಸಹ-ವಿದ್ಯುತ್ ಘಟಕವನ್ನು ಹೊಂದಿರುತ್ತದೆ.ಕಂಪನಿಗೆ ಈ ಕೆಳಕಂಡ ಹುದ್ದೆಗಳ ಅವಶ್ಯಕತೆ ಇರುವುದರಿಂದ ಅನುಭವ ಹೊಂದಿರುವ ಅಭ್ಯರ್ಥಿಗಳನ್ನು ಆಹ್ವಾನಿಸಲಾಗಿದೆ. * General Manager - 1 * Company Secretary - 1 * Materials Manager - 1 * Chief Security Officer-cum-Vigilance officer - 1 ಮೇಲ್ಕಂಡ ಹುದ್ದೆಗಳು 2+1 ವರ್ಷಗಳ ಗುತ್ತಿಗೆ ಆಧಾರದ ಮೇಲೆ ಸೀಮಿತಗೊಂಡಿರುತ್ತದೆ. ಅಭ್ಯರ್ಥಿಗಳ ಕಾರ್ಯದಕ್ಷತೆಯನ್ನು ಆಧಾರಿಸಿ ಅವರುಗಳ ಗುತ್ತಿಗೆ ಅವಧಿಯನ್ನು ಒಂದು ವರ್ಷ ವಿಸ್ತರಿಸುವ ಬಗ್ಗೆ ಕ್ರಮವಹಿಸಲಾಗುವುದು. ಈ ಹುದ್ದೆಗಳ ನೇಮಕಾತಿಗಾಗಿ ದಿನಾಂಕ 20-06-2019 ರಂದು ನೇರ ಸಂದರ್ಶನವನ್ನು ಏರ್ಪಡಿಸಲಾಗಿದೆ, ಕಾರಣ ಅಭ್ಯರ್ಥಿಗಳು ಸಂಬಂಧಿಸಿದ ಎಲ್ಲ ಮೂಲ ದಾಖಲಾತಿಗಳೊಂದಿಗೆ ಸಂದರ್ಶನ ನಿಗದಿಪಡಿಸಿದ ದಿನಾಂಕದಂದು ಈ ಕೆಳಗೆ ನೀಡಿದ ವಿಳಾಸಕ್ಕೆ ಸಂದರ್ಶನಕ್ಕೆ ಹಾಜರಾಗಬೇಕು ಮೈ ಶುಗರ ಬಿಲ್ಡಿಂಗ್, ಜೆ ಸಿ ರೋಡ್,ಟೌನ್ ಹಾಲ್ ಎದರು, ಬೆಂಗಳೂರು - 560002
No. of posts: 4
Application Start Date: 5 ಜೂನ್ 2019
Application End Date: 20 ಜೂನ್ 2019
Work Location: ಮೈಸೂರು ಸಕ್ಕರೆ ಕಂಪನಿ ನಿಯಮಿತ ಮಂಡ್ಯ
Qualification: ಮೈಸೂರು ಸಕ್ಕರೆ ಕಂಪನಿಯ ನೇಮಕಾತಿಯು ಈ ಹುದ್ದೆಗಳಿಗನುಗುಣವಾಗಿ ವಿವಿಧ ವಿದ್ಯಾರ್ಹತೆ ಮತ್ತು ಅನುಭವ ನಿಗದಿಪಡಿಸಲಾಗಿದ್ದು ಅಭ್ಯರ್ಥಿಗಳು ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬೇಕು.
Age Limit: ಗರಿಷ್ಟ ವಯೋಮಿತಿ 55 ವರ್ಷಗಳು
Pay Scale: * General Manager - Rs. 75,000/-
* Company Secretary - Rs. 67550 - 104600 Rs.65,000
* Materials Manager - Rs. 52650 - 99600 Rs.50000
* Chief Security Officer-cum-Vigilance officer - Rs. 52650 - 99600 Rs.50000
* Company Secretary - Rs. 67550 - 104600 Rs.65,000
* Materials Manager - Rs. 52650 - 99600 Rs.50000
* Chief Security Officer-cum-Vigilance officer - Rs. 52650 - 99600 Rs.50000
Employment Type: FULL_TIME
Hiring Organization: KPSC Vaani https://www.kpscvaani.com
Job Location: ಮೈಸೂರು ಸಕ್ಕರೆ ಕಂಪನಿ ನಿಯಮಿತ ಮಂಡ್ಯ, KA,





Comments