ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ವಿವಿಧ ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
| Date:4 ಜೂನ್ 2019

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ವಿವಿಧ ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಅನುಮೋದನೆ ನೀಡಿದೆ.ಸದರಿ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ನಿಗದಿತ ಅರ್ಜಿ ನಮೂನೆಯಲ್ಲಿ ಎಂಟು(8) ಸೆಟ್ ಗಳಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ: * ಹಿರಿಯ ಸಂಶೋಧನಾಧಿಕಾರಿ -1 * ಸಹ ಸಂಶೋಧನಾಧಿಕಾರಿ - 1+1 * ದಾಖಲೀಕರಣಾಧಿಕಾರಿ -1 * ಸಹ ದಾಖಲೀಕರಣಾಧಿಕಾರಿ -1 * ಸಹಾಯಕ ಸಂಶೋಧನಾ ಅಧಿಕಾರಿ - 3+1 * ಸಹಾಯಕ ದಾಖಲೀಕರಣಾಧಿಕಾರಿ -1+1 * ಸಹಾಯಕ ಕುಲಸಚಿವರು -1 * ಅಧೀಕ್ಷಕರು -1 * ಲೆಕ್ಕಸಹಾಯಕರು -1+1 * ಹಿರಿಯ ಸಹಾಯಕರು -1+1 * ತಾಂತ್ರಿಕ ಸಹಾಯಕರು -1 * ಕಿರಿಯ ಸಹಾಯಕರು -2 * ಡಿಟಿಪಿ ಸಹಾಯಕರು -3+1 * ವಾಹನ ಚಾಲಕರು -1 * ಡಿ ದರ್ಜೆ ಸಹಾಯಕರು -3+1
No. of posts: 49
Application Start Date: 4 ಜೂನ್ 2019
Application End Date: 11 ಜೂನ್ 2019
Selection Procedure: ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಆಯಾ ಹುದ್ದೆಗಳಿಗೆ ನಿಗದಿಪಡಿಸಿರುವ ಅರ್ಹತಾ ಪರೀಕ್ಷೆಯ ಅಂಕಗಳು ಹಾಗೂ ಸಂದರ್ಶನದಲ್ಲಿ ಸಾಮರ್ಥ್ಯಕ್ಕೆ(Performance in the Interview) ಅನುಗುಣವಾಗಿ ಸಂಬಂಧಪಟ್ಟ ನೇಮಕಾತಿ ಮಂಡಳಿಯ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು
Qualification: ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ನೇಮಕಾತಿಯ ಈ ಹುದ್ದೆಗಳಿಗನುಗುಣವಾಗಿ ವಿವಿಧ ವಿದ್ಯಾರ್ಹತೆ ಮತ್ತು ಅನುಭವ ನಿಗದಿಪಡಿಸಲಾಗಿದ್ದು ಅಭ್ಯರ್ಥಿಗಳು ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬೇಕು
Fee: ಸಾಮಾನ್ಯ ಹಾಗೂ ಇತರೆ ಹಿಂದುಳಿದ ಜಾತಿ ಮತ್ತು ವರ್ಗಗಳ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ. 700/- ಮತ್ತು
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1 ಅಭ್ಯರ್ಥಿಗಳು ರೂ.350/- ನಿಗದಿಪಡಿಸಲಾಗಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1 ಅಭ್ಯರ್ಥಿಗಳು ರೂ.350/- ನಿಗದಿಪಡಿಸಲಾಗಿದೆ.
Age Limit: * ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರಬೇಕು.
* ಗರಿಷ್ಠ ವಯೋಮಿತಿ
* ಸಾಮಾನ್ಯ ವರ್ಗ-35 ವರ್ಷ
* ಇತರೆ ಹಿಂದುಳಿದ ವರ್ಗ- 38 ವರ್ಷ
* ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡ/ ಪ್ರವರ್ಗ -1- 40 ವರ್ಷ
* ಗರಿಷ್ಠ ವಯೋಮಿತಿ
* ಸಾಮಾನ್ಯ ವರ್ಗ-35 ವರ್ಷ
* ಇತರೆ ಹಿಂದುಳಿದ ವರ್ಗ- 38 ವರ್ಷ
* ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡ/ ಪ್ರವರ್ಗ -1- 40 ವರ್ಷ
Employment Type: FULL_TIME
Hiring Organization: KPSC Vaani https://www.kpscvaani.com






Comments