Loading..!

ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ)ದಲ್ಲಿ ಸಹಾಯಕ ಮಹಾನಿರ್ದೇಶಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ.
Published by: Surekha Halli | Date:31 ಆಗಸ್ಟ್ 2020
not found
ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ)ದಲ್ಲಿ ಸಹಾಯಕ ಮಹಾನಿರ್ದೇಶಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ಸಲ್ಲಿಸಲು  ಸೆಪ್ಟೆಂಬರ್ 24, 2020 ಕೊನೆಯ ದಿನಾಂಕವಾಗಿದೆ. 
- ನವದೆಹಲಿ, ಲಖನೌ, ಬೆಂಗಳೂರು ಮತ್ತು ಮುಂಬೈನ ಯುಐಡಿಎಐ ಘಟಕಗಳಲ್ಲಿ ಪೋಸ್ಟ್ ಮಾಡಲು ಡೆಪ್ಯುಟೇಶನ್ ಮೇಲೆ ನೇರ ನೇಮಕಾತಿ ಮೂಲಕ ಸಹಾಯಕ ಮಹಾನಿರ್ದೇಶಕರ (ಎಡಿಜಿ) ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಿದೆ.
 
No. of posts:  6
Application Start Date:  31 ಆಗಸ್ಟ್ 2020
Application End Date:  24 ಸೆಪ್ಟೆಂಬರ್ 2020
Selection Procedure: - ಸಂದರ್ಶನ ಮತ್ತು ಡಾಕ್ಯುಮೆಂಟ್ ಪರಿಶೀಲನೆ.
Qualification:
- ಮಾತೃ ಇಲಾಖೆಯಲ್ಲಿ ನಿಯಮಿತವಾಗಿ ಸಾದೃಶ್ಯದ ಹುದ್ದೆಗಳನ್ನು ಹೊಂದಿರುವ ಕೇಂದ್ರ ಸರ್ಕಾರದ ಅಧಿಕಾರಿಗಳಾಗಿರಬೇಕು.

 
Age Limit:  - ಗರಿಷ್ಠ 56 ವರ್ಷ ವಯಸ್ಸನ್ನು ಹೊಂದಿರಬೇಕು. 
Pay Scale: - ವೇತನ ಶ್ರೇಣಿ :  ರೂ. 1,23,100 ರಿಂದ 2,15,900 /-
- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ. 
Employment Type: FULL_TIME
Hiring Organization: KPSC Vaani https://www.kpscvaani.com
Job Location: KA,
To Download Official Notification

Comments