Loading..!

ಕೇಂದ್ರೀಯ ವಿಶ್ವ ವಿದ್ಯಾಲಯದಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Surekha Halli | Date:27 ಆಗಸ್ಟ್ 2020
not found
ಕೇಂದ್ರೀಯ ವಿಶ್ವ ವಿದ್ಯಾಲಯದಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಲು 13-09-2020 ಕೊನೆಯ ದಿನಾಂಕವಾಗಿದೆ.   
* ಹುದ್ದೆಗಳ ವಿವರ :
-  ಪ್ರಾಂಶುಪಾಲ ಹುದ್ದೆಗಳು: 76
-  ಉಪ ಪ್ರಾಂಶುಪಾಲ ಹುದ್ದೆಗಳು: 220
-  ಸ್ನಾತಕೋತ್ತರ ಪದವಿ ಉಪನ್ಯಾಸಕರು: 592
-  ತರಬೇತಿ ಪದವಿ ಉಪನ್ಯಾಸಕರು: 1900
-  ಗ್ರಂಥಾಪಾಲಕ: 50
-  ಪ್ರಾಥಮಿಕ ಶಿಕ್ಷಕ ಹುದ್ದೆಗಳು: 5300
-  ಪ್ರಾಥಮಿಕ ಶಿಕ್ಷಕ- ಸಂಗೀತ: 201
No. of posts:  8339
Application Start Date:  24 ಆಗಸ್ಟ್ 2020
Application End Date:  13 ಸೆಪ್ಟೆಂಬರ್ 2020
Age Limit:
* ವಯೋಮಿತಿ : 

- ಪ್ರಾಂಶುಪಾಲ ಹುದ್ದೆಗೆ ಕನಿಷ್ಠ 35 ವರ್ಷ, ಗರಿಷ್ಠ 50 ವರ್ಷ, 

- ಉಪ ಪ್ರಾಂಶುಪಾಲ ಹುದ್ದೆಗೆ ಕನಿಷ್ಠ 35 ವರ್ಷ, ಗರಿಷ್ಠ 45 ವರ್ಷ, 

- ಸ್ನಾತಕೋತ್ತರ ಪದವಿ ಉಪನ್ಯಾಸಕರ ಹುದ್ದೆಗೆ ಗರಿಷ್ಠ 45 ವರ್ಷ,

- ತರಬೇತಿ ಪದವಿ ಉಪನ್ಯಾಸಕರು ಹುದ್ದೆಗೆ ಗರಿಷ್ಠ 35 ವರ್ಷ, 

- ಪ್ರಾಥಮಿಕ ಶಿಕ್ಷಕ ಹುದ್ದೆ ಮತ್ತು ಪ್ರಾಥಮಿಕ ಶಿಕ್ಷಕ- ಸಂಗೀತ ಹುದ್ದೆಗೆ ಗರಿಷ್ಠ 30 ವರ್ಷ ವಯೋಮಿತಿಯನ್ನ ನಿಗಧಿ ಪಡಿಸಲಾಗಿದೆ. 

ಹಿಂದುಳಿದ ವರ್ಗ, ಪ.ಜಾ, ಪ.ಪಂ, ಪಿಹೆಚ್‌ ಅಭ್ಯರ್ಥಿಗಳಿಗೆ ಭಾರತ ಸರ್ಕಾರದ ನಿಯಮಗಳ ಆಧಾರದಲ್ಲಿ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.

 
Employment Type: FULL_TIME
Hiring Organization: KPSC Vaani https://www.kpscvaani.com
Job Location: KA,

Comments