Loading..!

ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಸಂಖ್ಯಾ ಸಹಾಯಕ ಹುದ್ದೆಗಾಗಿ ನೇರ ಸಂದರ್ಶನ
Published by: Surekha Halli | Date:1 ಸೆಪ್ಟೆಂಬರ್ 2020
not found
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಕರ್ನಾಟಕ ಸರ್ಕಾರ ಇವರು ಆಯುಷ್ಮಾನ್ ಭಾರತ - ಆರೋಗ್ಯ ಕರ್ನಾಟಕ ಯೋಜನೆಯಡಿ ಸಂಖ್ಯಾ ಸಹಾಯಕ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಸಂದರ್ಶನಕ್ಕಾಗಿ ಅರ್ಜಿ ಆಹ್ವಾನಿಸಿದ್ದಾರೆ.
 
ಈ ಹುದ್ದೆಗಳು ತಾತ್ಕಾಲಿಕವಾಗಿದ್ದು, ಕೇವಲ ಗುತ್ತಿಗೆ ಆಧಾರಿತ ಒಂದು ವರ್ಷದ ಅವಧಿಯದ್ದಾಗಿರುತ್ತದೆ. ಅಲ್ಲದೆ ತೃಪ್ತಿದಾಯಕ ಕಾರ್ಯನಿರ್ವಹಣೆ ಆಧರಿಸಿ ವಿಸ್ತರಿಸಬಹುದಾದ ಸಾಧ್ಯತೆಯಿರುತ್ತದೆ.
* ಅರ್ಹ ಅಭ್ಯರ್ಥಿಗಳು ಇತ್ತೀಚಿನ ಮಾಹಿತಿಯನ್ನೊಳಗೊಂಡ ಅರ್ಜಿ ಮತ್ತು ಮೂಲ ದಾಖಲೆಗಳು ಹಾಗೂ ಒಂದು ಸೆಟ್ ನಕಲು ಪ್ರತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು. 
* ಹುದ್ದೆಯ ಅಗತ್ಯ ದಾಖಲೆಗಳ ಪರಿಶೀಲನೆಯನ್ನು ದಿನಾಂಕ : 08-09-2020 ರಂದು ಮಧ್ಯಾಹ್ನ 03:00 ಗಂಟೆಯಿಂದ ಸಂಜೆ  05:00 ಗಂಟೆಯವರೆಗೆ ನಡೆಸಲಾಗುವುದು.
* ಅರ್ಹ ಅಭ್ಯರ್ಥಿಗಳ ಸಂದರ್ಶನವನ್ನು ದಿನಾಂಕ 08-09-2020 ರಂದು ಸಂಜೆ 05:00 ಗಂಟೆಯಿಂದ ನಡೆಸಲಾಗುವುದು. 
* ಸಂದರ್ಶನದ ಸ್ಥಳ ಆಯುಕ್ತರ ಕೊಠಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಆನಂದರಾವ್ ವೃತ್ತ, ಬೆಂಗಳೂರು
 
- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆನೀಡಿರುವ ಪತ್ರಿಕಾ ಪ್ರಕಟಣೆಯನ್ನು ಡೌನ್ಲೋಡ್ ಮಾಡಿಕೊಳ್ಳಿ. 
Application Start Date:  1 ಸೆಪ್ಟೆಂಬರ್ 2020
Employment Type: FULL_TIME
Hiring Organization: KPSC Vaani https://www.kpscvaani.com
Job Location: KA,
To Download Press Notification

Comments