Loading..!

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕ್ ಪಂಚಾಯತನಲ್ಲಿ ಖಾಲಿ ಇರುವ ಕಂಪ್ಯೂಟರ್ ಆಪರೇಟರ್ ಹಾಗೂ ಗ್ರೂಪ್-D ನೌಕರರ ನೇಮಕಾತಿಗೆ ಅರ್ಜಿ ಆಹ್ವಾನ
Tags: SSLC
Published by: Surekha Halli | Date:16 ಎಪ್ರಿಲ್ 2021
not found
ಚಿಕ್ಕಮಗಳೂರು ಜಿಲ್ಲೆಯ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕ್ ಪಂಚಾಯತ್, ಅಜ್ಜಂಪುರ ಇಲ್ಲಿ ಖಾಲಿ ಇರುವ ಈ ಕೆಳಗೆ ತಿಳಿಸಿದ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕಚೇರಿಯ ಸಮಯದ ವೇಳೆ ತಾಲೂಕ ಪಂಚಾಯತ ಕಚೇರಿ ಅಜ್ಜoಪುರ ಇಲ್ಲಿ ಭೇಟಿ ನೀಡಿ ಮಾಹಿತಿ ಪಡೆದು ಅರ್ಜಿಯನ್ನು ಸಲ್ಲಿಸಬಹುದು. 

- ಈ ಹುದ್ದೆಗಳನನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.

* ಹುದ್ದೆಗಳ ವಿವರ :

- ಡಿ ಗುಂಪಿನೌಕರರು - 02 ಹುದ್ದೆಗಳು 

- ಕಂಪ್ಯೂಟರ್ ಆಪರೇಟರ್ - 02 ಹುದ್ದೆಗಳು 
No. of posts:  4
Application Start Date:  16 ಎಪ್ರಿಲ್ 2021
Work Location:  ಚಿಕ್ಕಮಗಳೂರು ಜಿಲ್ಲೆ
Qualification: - ಹತ್ತನೇ ತರಗತಿ ಉತ್ತೀರ್ಣರಾಗಿರಬೇಕು. ಪಿಯುಸಿ ಉತ್ತೀರ್ಣ ಹಾಗೂ ಸರ್ಕಾರದಿಂದ ಮಾನ್ಯತೆ ಪಡೆದಿರುವ ಸಂಸ್ಥೆಯಿಂದ ಗಣಕಯಂತ್ರ ಕೋರ್ಸ್ ಮಾಡಿರಬೇಕು ಜೊತೆಗೆ ಕನ್ನಡ ಟೈಪಿಂಗ್ ಬಲ್ಲವರಾಗಿರಬೇಕು.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಪತ್ರಿಕಾ ಪ್ರಕಟಣೆಯನ್ನು ಡೌನ್ಲೋಡ್ ಮಾಡಿಕೊಳ್ಳಿ, ಅಥವಾ ಕಚೇರಿಯ ಸಮಯದ ವೇಳೆ ತಾಲೂಕ ಪಂಚಾಯತ ಕಚೇರಿ, ಅಜ್ಜoಪುರ ಇಲ್ಲಿ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ.
To Download Press Notification

Comments

Uzma Zuha ಜೂನ್ 11, 2021, 3:20 ಅಪರಾಹ್ನ