ಮಿಲಿಟರಿ ಇಂಜೀನೀರಿಂಗ್ ಸರ್ವಿಸ್ (MES) ದಲ್ಲಿ ಖಾಲಿ ಇರುವ 572 ಡ್ರಾಫ್ಟ್ಸ್‌ಮನ್ ಮತ್ತು ಮೇಲ್ವಿಚಾರಕ ಹುದ್ದೆಗಳಿಗೆ ಅರ್ಜಿ ಅಹ್ವಾನ
Published by: Hanamant Katteppanavar | Date:15 ಎಪ್ರಿಲ್ 2021

ಮಿಲಿಟರಿ ಇಂಜೀನೀರಿಂಗ್ ಸರ್ವಿಸ್ (MES) ದಲ್ಲಿ ಖಾಲಿ ಇರುವ 572 ಡ್ರಾಫ್ಟ್ಸ್‌ಮನ್ (ಡಿ’ಮ್ಯಾನ್) ಮತ್ತು ಮೇಲ್ವಿಚಾರಕ ಬರಾಕ್ ಮತ್ತು ಸ್ಟೋರ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಪ್ರಕ್ರಿಯೆಯು ಮಾರ್ಚ್ 22 2021 ರಂದು ಪ್ರಾರಂಭಗೊಂಡು ಮತ್ತುಏಪ್ರಿಲ್ 17 2021 ಕ್ಕೆ ಕೊನೆಗೊಳ್ಳುತ್ತದೆ.
No. of posts: 572
Application Start Date: 22 ಮಾರ್ಚ್ 2021
Application End Date: 17 ಎಪ್ರಿಲ್ 2021
Selection Procedure: ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಆಯ್ಕೆ ಪಟ್ಟಿ ಮೂಲಕ ಆಯ್ಕೆ ಮಾಡಲಾಗುವುದು.
Qualification: ಹುದ್ದೆಗಳಿಗೆ ಅನುಗುಣವಾಗಿ Degree PG ಮತ್ತು Diploma ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
Fee:
ಹುದ್ದೆಗೆ ಹಿಂದುಳಿದ ವರ್ಗದ ಮತ್ತು ಸಾಮಾನ್ಯ ಅಭ್ಯರ್ಥಿಗಳು - 100 /- ರೂ ಗಳು ಮತ್ತು
ಪ.ಜಾ ಮತ್ತು ಪ.ಪಂ ದ, ಪಿಡಬ್ಲ್ಯೂಡಿ , ಅಂಗವಿಕಲ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ರೀತಿಯಾದ ಅರ್ಜಿ ಶುಲ್ಕವಿರುವುದಿಲ್ಲ.
Age Limit: ಹುದ್ದೆಗೆ ಅನುಗುಣವಾಗಿ ಕನಿಷ್ಠ 18 ವರ್ಷಗಳನ್ನು ಪೂರ್ಣಗೊಳಿಸಿರಬೇಕು ಮತ್ತು ಗರಿಷ್ಠ - 30 ವರ್ಷಗಳ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.
Pay Scale:
ಹುದ್ದೆಗಳ ಅನುಸಾರವಾಗಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 35,400 /- ರೂ ಗಳಿಂದ 1,12,400 /- ರೂ ಗಳ ವರೆಗೆ ವೇತನವನ್ನು ನೀಡಲಾಗುವುದು.
Employment Type: FULL_TIME
Hiring Organization: KPSC Vaani https://www.kpscvaani.com
Job Location: KA,





Comments