Loading..!

ಬ್ರಾಡ್ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (BECIL) ನಲ್ಲಿ ಖಾಲಿ ಇರುವ 463 ವಿವಿಧ ಹದ್ದೆಗಳಿಗೆ ಅರ್ಜಿ ಅಹ್ವಾನ
Tags: Degree PG
Published by: Hanamant Katteppanavar | Date:14 ಎಪ್ರಿಲ್ 2021
not found

ಬ್ರಾಡ್ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (BECIL) ನಲ್ಲಿ ಖಾಲಿ ಇರುವ 463 ತನಿಖಾಧಿಕಾರಿ, ಮೇಲ್ವಿಚಾರಕ, ಸಿಸ್ಟಮ್ ವಿಶ್ಲೇಷಕ, ಹಿರಿಯ ಡೊಮೇನ್ ತಜ್ಞ, ಜೂನಿಯರ್ ಡೊಮೇನ್ ತಜ್ಞ, ಮಲ್ಟಿ-ಟಾಸ್ಕಿಂಗ್ ಸ್ಟಾಫ್-ಎಂಟಿಎಸ್, ಸಬ್ಜೆಕ್ಟ್ ಮ್ಯಾಟರ್ ಎಕ್ಸ್‌ಪರ್ಟ್ ಎಸ್‌ಎಂಇ ಮತ್ತು ಯುವ ವೃತ್ತಿಪರ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಪ್ರಕ್ರಿಯೆಯು ಏಪ್ರಿಲ್ 11, 2021 ರಂದು ಪ್ರಾರಂಭಗೊಂಡು ಮತ್ತು ಏಪ್ರಿಲ್ 22, 2021ಕ್ಕೆ ಕೊನೆಗೊಳ್ಳುತ್ತದೆ.

* ಖಾಲಿ ಹುದ್ದೆಗಳ ವಿವರ:
- ತನಿಖಾಧಿಕಾರಿ- 300 ಹುದ್ದೆಗಳು
- ಮೇಲ್ವಿಚಾರಕ- 50 ಹುದ್ದೆಗಳು
- ಸಿಸ್ಟಮ್ ವಿಶ್ಲೇಷಕ- 04 ಹುದ್ದೆಗಳು
- ಹಿರಿಯ ಡೊಮೇನ್ ತಜ್ಞ- 29 ಹುದ್ದೆಗಳು
- ಜೂನಿಯರ್ ಡೊಮೇನ್ ತಜ್ಞ- 41 ಹುದ್ದೆಗಳು
- ಮಲ್ಟಿ-ಟಾಸ್ಕಿಂಗ್ ಸ್ಟಾಫ್-ಎಂಟಿಎಸ್- 18 ಹುದ್ದೆಗಳು
- ಸಬ್ಜೆಕ್ಟ್ ಮ್ಯಾಟರ್ ಎಕ್ಸ್‌ಪರ್ಟ್ ಎಸ್‌ಎಂಇ- 07 ಹುದ್ದೆಗಳು
- ಯುವ ವೃತ್ತಿಪರ- 10 ಹುದ್ದೆಗಳ

No. of posts:  463
Application Start Date:  11 ಎಪ್ರಿಲ್ 2021
Application End Date:  22 ಎಪ್ರಿಲ್ 2021
Selection Procedure: - ತನಿಖಾಧಿಕಾರಿ ಮತ್ತು ಮೇಲ್ವಿಚಾರಕ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು. ಹಾಗೂ ಇನ್ನುಳಿದ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
Qualification: - ಹುದ್ದೆಗಳಿಗೆ ಅನುಗುಣವಾಗಿ Degree, PG, MCA ಮತ್ತು M.Tech ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಮತ್ತು ಆಯಾ ಹುದ್ದೆಗಳ ಅನುಸಾರವಾಗಿ ಕೆಲಸದ ಅನುಭವವನ್ನು ಹೊಂದಿರಬೇಕು.
Fee:
- ಹಿಂದುಳಿದ ವರ್ಗದ ಮತ್ತು ಸಾಮಾನ್ಯ ಅಭ್ಯರ್ಥಿಗಳು -955/- ರೂ ಗಳು ಮತ್ತು  ಪ.ಜಾ ಮತ್ತು ಪ.ಪಂ ದ, ಅಂಗವಿಕಲ ಮತ್ತು ಪಿಡಬ್ಲ್ಯೂಡಿ- 670/- ಗಳ ಅರ್ಜಿ ಶುಲ್ಕವನ್ನು ತುಂಬಬೇಕು.
Age Limit: - ಹುದ್ದೆಗೆ ಅನುಗುಣವಾಗಿ ಗರಿಷ್ಠ - 45 ಹಾಗು 60 ವರ್ಷಗಳ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
Pay Scale:
-ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 15,000/- ರೂ ಗಳಿಂದ 80,000 /- ರೂ ಗಳ ವರೆಗೆ ವೇತನವನ್ನು ನೀಡಲಾಗುವುದು.
Employment Type: FULL_TIME
Hiring Organization: KPSC Vaani https://www.kpscvaani.com
Job Location: KA,
To Download the official notification
Related Tags: Degree PG

Comments