ಹುಬ್ಬಳಿಯ ನೈರುತ್ಯ ರೈಲ್ವೆಯಲ್ಲಿ ಭರ್ಜರಿ ಅವಕಾಶ – ಕ್ರೀಡಾ ವ್ಯಕ್ತಿಗಳ ನೇಮಕಾತಿ, SSLC ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ರೇಲ್ವೆ ಇಲಾಖೆಯಲ್ಲಿ ವಿವಿಧ ಹುದ್ದೆಗಳು ನೇಮಕಾತಿಗೆ ಸಿದ್ಧವಾಗುತ್ತಿವೆ. ಹೌದು ಉದ್ಯೋಗ ಆಕಾಂಕ್ಷಿಗಳಿಗೆ ಇದು ಸುವರ್ಣ ಅವಕಾಶವಾಗಿದೆ, ರೈಲ್ವೆ ಇಲಾಖೆಯು 2025-26ನೇ ಸಾಲಿಗಾಗಿ ವಿವಿಧ ವೇತನ ಶ್ರೇಣಿಯ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆಯನ್ನು ಹೊರಡಿಸಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ನೈಋತ್ಯ ರೈಲ್ವೆಯ 2025ರ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಒಟ್ಟು 46 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕಿದೆ. ಇದು ನಿಮ್ಮ ಸರ್ಕಾರ ಉದ್ಯೋಗದ ಕನಸು ಸಾಕಾರಗೊಳಿಸಬಹುದಾದ ಸನ್ನಿವೇಶವಾಗಿದೆ. ಆಸಕ್ತ ಅಭ್ಯರ್ಥಿಗಳುನವೆಂಬರ್ 20 2025 ರಂದು ಅಥವಾ ಅದಕ್ಕೂ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಹುಬ್ಬಳ್ಳಿಯನ್ನು ಕೇಂದ್ರವಾಗುಳ್ಳ ನೈಋತ್ಯ ರೈಲ್ವೆಯಲ್ಲಿಕ್ರೀಡಾ ಸಾಧಕರು ಹಾಗೂ ಸ್ಪೋರ್ಟ್ಸ್ & ಗೈಡ್ಸ್ ಅಭ್ಯರ್ಥಿಗಳಿಗೆ 46 ಹುದ್ದೆಗಳುನ್ನು ಕಲ್ಪಿಸಲಾಗುತ್ತಿದೆ. ಇದು SSLC ಪಾಸಾದ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶವಾಗಿದೆ. ಈ ಅವಕಾಶವನ್ನು ಬಳಸಿಕೊಂಡು ತಾಂತ್ರಿಕ ಕೌಶಲ್ಯ ಅಭಿವೃದ್ಧಿ ಪಡಿಸಬಹುದು ಮತ್ತು ರೈಲ್ವೆ ಇಲಾಖೆಯಲ್ಲಿ ಶಾಶ್ವತ ಉದ್ಯೋಗದ ಅವಕಾಶ ಪಡೆಯಬಹುದು. ಅರ್ಜಿ ಸಲ್ಲಿಕೆಗೂ ಮುನ್ನ ಎಲ್ಲಾ ಅರ್ಹತಾ ಷರತ್ತುಗಳನ್ನು ಚೆನ್ನಾಗಿ ಪರಿಶೀಲಿಸಿ ನಿಗದಿತ ದಿನಾಂಕದ ಮೊದಲು ಅರ್ಜಿ ಸಲ್ಲಿಸಬೇಕು.
ಇದು ಕೇವಲ ಉದ್ಯೋಗದ ಅವಕಾಶವಾಗಿ ನಿಲ್ಲದೆ ವೃತ್ತಿಪರ ಬೆಳವಣಿಗೆಗೆ ದಾರಿ ಮಾಡಿಕೊಡುತ್ತದೆ. ಯುವಕರು ಈ ಅವಕಾಶವನ್ನು ಕಳೆದುಕೊಳ್ಳದೆ ಇಂದೇ ಅರ್ಜಿ ಸಲ್ಲಿಸಿ ಯಶಸ್ವಿ ಭವಿಷ್ಯ ಕಟ್ಟಬೇಕು. ಕಷ್ಟಪಟ್ಟು ಸಿದ್ಧತೆ ಮಾಡಿ ಈ ಸುವರ್ಣಾವಕಾಶದಲ್ಲಿ ಯಶಸ್ಸು ಗಳಿಸಿ.
ಈ ಬ್ಲಾಗ್ ಪೋಸ್ಟ್‌ನಲ್ಲಿ, ನೈಋತ್ಯ ರೈಲ್ವೆಯ ನೇಮಕಾತಿ 2025ರ ಪ್ರಮುಖ ವಿವರಗಳು, ಖಾಲಿ ಹುದ್ದೆಗಳ ವಿವರವಾದ ಮಾಹಿತಿ, ಅರ್ಹತಾ ಮಾನದಂಡಗಳು ಮತ್ತು ಅಧಿಕೃತ ಸಂಪರ್ಕ ಮಾಹಿತಿಯನ್ನು ವಿವರವಾಗಿ ಚರ್ಚಿಸಲಿದ್ದೇವೆ. ಆಸಕ್ತ ಅಭ್ಯರ್ಥಿಗಳು ಮುಂದೆ ಓದಿ ಈ ಅವಕಾಶವನ್ನು ಪಡೆಯಲು ಸಿದ್ಧರಾಗಿ!
RRB Group-D, NTPC, ALP ಹಾಗೂ ಇತರೆ ರೈಲ್ವೆ ಪುಸ್ತಕಗಳನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ. ✅
📌 ನೈಋತ್ಯ ರೈಲ್ವೆಯಲ್ಲಿ ಖಾಲಿ ಹುದ್ದೆಗಳ ಅಧಿಸೂಚನೆ
🏛️ ಸಂಸ್ಥೆಯ ಹೆಸರು : ನೈಋತ್ಯ ರೈಲ್ವೆ
👨💼 ಹುದ್ದೆಗಳ ಸಂಖ್ಯೆ: 46
📍 ಉದ್ಯೋಗ ಸ್ಥಳ: ಬೆಂಗಳೂರು, ಹುಬ್ಬಳ್ಳಿ, ಮೈಸೂರು - ಕರ್ನಾಟಕ
🧾 ಹುದ್ದೆಯ ಹೆಸರು: ಕ್ರೀಡಾ ಕೋಟಾ
💰 ಸಂಬಳ: ತಿಂಗಳಿಗೆ ರೂ.5200-20200/-





Comments