ಬೆಂಗಳೂರಿನ ಯಲಹಂಕದಲ್ಲಿರುವ ರೈಲು ಗಾಲಿ ಕಾರ್ಖಾನೆಯಲ್ಲಿನ ದರ್ಜೆ-2 ಮತ್ತು ದರ್ಜೆ-1ರ ಖಾಲಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
Published by: Basavaraj Halli | Date:31 ಜನವರಿ 2020

ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಪತ್ರಿಕಾ ಪ್ರಕಟಣೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದು. ಅರ್ಜಿಯ ನಮೂನೆಗಳನ್ನು ಶೀಘ್ರದಲ್ಲೇ ಈ ಅಪ್ಡೇಟ್ ಮಾಡುತ್ತೇವೆ (ರೈಲ್ವೆ ಇಲಾಖಾ ಜಾಲತಾಣದಲ್ಲಿ ತೊಂದರೆ ಇರುವದರಿಂದ ಡೌನ್ಲೋಡ್ ಸಾಧ್ಯವಾಗುತ್ತಿಲ್ಲ)
No. of posts: 5
Application Start Date: 24 ಜನವರಿ 2020
Application End Date: 24 ಫೆಬ್ರುವರಿ 2020
Work Location: ಬೆಂಗಳೂರು (ಕರ್ನಾಟಕ)
Employment Type: FULL_TIME
Hiring Organization: KPSC Vaani https://www.kpscvaani.com
Job Location: ಬೆಂಗಳೂರು (ಕರ್ನಾಟಕ), KA,





Comments