Loading..!

ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Surekha Halli | Date:18 ಮಾರ್ಚ್ 2020
not found
ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನೌಕರರ ಕಾರ್ಯಾಲಯ ಅಡಿಯಲ್ಲಿ ಬರುವ ರಾಜ್ಯದ ಪಿಕಾರ್ಡ ಬ್ಯಾಂಕಗಳಲ್ಲಿ ಖಾಲಿ ಇರುವ ಒಟ್ಟು 48 ವಿವಿಧ ಬ್ಯಾಕ್ ಲಾಗ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ರಾಜ್ಯದಲ್ಲಿನ ಪಿಕಾರ್ಡ ಬ್ಯಾಂಕಗಳಲ್ಲಿ ಖಾಲಿ ಇರುವ ಬ್ಯಾಕ್ ಲಾಗ್ ಹುದ್ದೆಗಳಿಗೆ ನೇರ ನೇಮಕಾತಿ ಮಾಡುವ ಸಲುವಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

* ಹುದ್ದೆಗಳ ವಿವರ :
- ಲೆಕ್ಕಾಧಿಕಾರಿ : 05
- ಹಿರಿಯ ಕ್ಷೇತ್ರಾಧಿಕಾರಿ : 03
- ಪ್ರ.ದ.ಸಹಾಯಕರು : 07
- ಕಿರಿಯ ಕ್ಷೇತ್ರಾಧಿಕಾರಿ : 09
- ಬೆರಳಚ್ಚುಗಾರರು / ಗಣಕಯಂತ್ರ ನಿರ್ವಾಹಕರು : 07
- ಸಹಾಯಕರು : 04
- ಜವಾನರು : 13
ಒಟ್ಟು ಹುದ್ದೆಗಳ ಸಂಖ್ಯೆ : 48
No. of posts:  48
Application Start Date:  17 ಮಾರ್ಚ್ 2020
Application End Date:  16 ಎಪ್ರಿಲ್ 2020
Last Date for Payment:  17 ಎಪ್ರಿಲ್ 2020
Work Location:  ಬೆಂಗಳೂರು
Qualification: ಈ ಹುದ್ದೆಗಳಿಗನುಗುಣವಾಗಿ ಪದವಿ, ದ್ವಿತೀಯ PUC, SSLC ಹಾಗೂ 8 ನೇ ತರಗತಿ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದ್ದು ಈ ಕುರಿತು ಮಾಹಿತಿಗಾಗಿ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಿ
Fee: ಅರ್ಜಿ ಶುಲ್ಕ 500 + ಅಂಚೆ ಶುಲ್ಕ 30/-
Age Limit: ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 40 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ
Pay Scale: ಲೆಕ್ಕಾಧಿಕಾರಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 17,650/- ರಿಂದ 32,000/-ರೂ,
ಹಿರಿಯ ಕ್ಷೇತ್ರಾಧಿಕಾರಿ ಮತ್ತು ಪ್ರ.ದ. ಸಹಾಯಕರು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 14,550/- ರಿಂದ 26,700/-ರೂ,
ಕಿರಿಯ ಕ್ಷೇತ್ರಾಧಿಕಾರಿ ಮತ್ತು ಬೆರಳಚ್ಚುಗಾರರು /ಗಣಕಯಂತ್ರ ನಿರ್ವಾಹಕರು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 11,600/- ರಿಂದ 21,000/-ರೂ,
ಸಹಾಯಕರು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 10,400/-ರಿಂದ 16,400/-ರೂ
ಜವಾನರು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 9,600/-ರಿಂದ 14,550/-ರೂ ವೇತನವನ್ನು ನೀಡಲಾಗುವುದು.
to download official notification

Comments

Venkatesha Gowda ಏಪ್ರಿಲ್ 10, 2020, 11:28 ಪೂರ್ವಾಹ್ನ
Naveen Bal Kumar ಮೇ 18, 2020, 2:27 ಅಪರಾಹ್ನ