ಭಾರತೀಯ ರೈಲ್ವೆಯಲ್ಲಿ ಖಾಲಿ ಇರುವ 25 ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ
Published by: Hanamant Katteppanavar | Date:27 ಅಕ್ಟೋಬರ್ 2020

ಭಾರತದ ನವದೆಹಲಿಯ ಉತ್ತರ ರೈಲ್ವೆಯಲ್ಲಿ ಖಾಲಿ ಇರುವ specialties comprising Anesthesia, General Medicine, General Surgery, OBS & Gynae, Oncology, Ophthalmology, Pathology, Pediatrics and Radiology ಹುದ್ದೆಗಳ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ನವೆಂಬರ್ 05 ಮತ್ತು ನವೆಂಬರ್ 06, 2020 ರ ದಿನಗಳಂದು ಬೆಳಿಗ್ಗೆ 8:30 ರಿಂದ ಉತ್ತರ ರೈಲ್ವೆ ಕೇಂದ್ರ ಆಸ್ಪತ್ರೆಯಲ್ಲಿ ಈ ಹುದ್ದೆಗಳ ನೇಮಕಾತಿಗಾಗಿ 'ನೇರ ಸಂದರ್ಶನವನ್ನು' ಏರ್ಪಡಿಸಲಾಗಿದೆ.
* ಈ ನೇಮಕಾತಿಯ ಕುರಿತು ಹೆಚ್ಚಿನ ವಿವರಗಳಿಗಾಗಿ ಕೆಳಗಿನ ಲಿಂಕ್ ಮೂಲಕ ಅಧಿಕೃತ ಮಾಹಿತಿಯನ್ನು ಓದಬಹುದು.
No. of posts: 25
Application Start Date: 5 ನವೆಂಬರ್ 2020
Application End Date: 6 ನವೆಂಬರ್ 2020
Selection Procedure: - 'ವಾಕ್-ಇನ್-ಇಂಟರ್ವ್ಯೂ' ಪ್ರಕ್ರಿಯೆಯ ಮೂಲಕ
Qualification: - PG/PG Diploma in the concerned specialty; DM or DNB oncology/onco-surgery or MS surgery or DNB Surgery
Fee: ನವೆಂಬರ್ 5 ಮತ್ತು ನವೆಂಬರ್ 6, 2020 ರಂದು"ಆಡಿಟೋರಿಯಂ, 1 ನೇ ಮಹಡಿ, ಅಕಾಡೆಮಿಕ್ ಬ್ಲಾಕ್, ಉತ್ತರ ರೈಲ್ವೆಯ ಸೆಂಟ್ರಲ್ ಹಾಸ್ಪಿಟಲ್, ನವದೆಹಲಿ" ಯಲ್ಲಿ ಸಂಬಂಧಿತ ಪೋಷಕ ದಾಖಲೆಗಳ (ಮೂಲ / ಪ್ರತಿಗಳು) ಸ್ವಯಂ ದೃಢೀಕರಿಸಿದ ಪ್ರತಿಗಳೊಂದಿಗೆ 'ವಾಕ್-ಇನ್-ಇಂಟರ್ವ್ಯೂ' ಗೆ ಬೆಳಿಗ್ಗೆ 8:30 ರಿಂದ ಹಾಜರಿರಬೇಕು.
Age Limit:
ದಿನಾಂಕ ನವೆಂಬರ್ 1, 2020 ಕ್ಕೆ ಒಳಪಟ್ಟಂತೆ
ಸಾಮಾನ್ಯ ಅಭ್ಯರ್ಥಿಗಳಿಗೆ - ಗರಿಷ್ಠ- 37 ವರ್ಷ
ಹಿಂದುಳಿದ ವರ್ಗಗಳಿಗೆ - 40 ವರ್ಷ ಮತ್ತು
SC/ST ಅಭ್ಯರ್ಥಿಗಳಿಗೆ - 42 ವರ್ಷ
Pay Scale:
- ತಿಂಗಳಿಗೆ ರೂ. 67,700 /- ದಿಂದ 2,08,700 /-





Comments