ಪಿ.ಇ.ಎಸ್ ಕಾಲೇಜು ಆಪ್ ಇಂಜಿನೀಯರಿಂಗ್ ಮಂಡ್ಯ ಇಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Surekha Halli | Date:6 ಮಾರ್ಚ್ 2020

PES ತಾಂತ್ರಿಕ ಕಾಲೇಜು ಮಂಡ್ಯ ಇಲ್ಲಿ ಖಾಲಿ ಇರುವ SC ಮತ್ತು ST ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 03-04-2020 ರ ಸಂಜೆ 05:00 ಗಂಟೆಯಾಗಿರುತ್ತದೆ. ಹುದ್ದೆಗಳ ವಿವರ : *ಸಂಯೋಜಿತ ಪ್ರಾಧ್ಯಪಕರು : 06 * ಸಹಾಯಕ ಪ್ರಾಧ್ಯಪಕರು : 07
No. of posts: 13
Application Start Date: 5 ಮಾರ್ಚ್ 2020
Application End Date: 3 ಎಪ್ರಿಲ್ 2020
Work Location: ಮಂಡ್ಯ
Qualification: ಸಹಾಯಕ ಪ್ರಾಧ್ಯಪಕ : ಬಿ.ಇ / ಬಿ.ಟೆಕ್ ಮತ್ತು ಎಂ.ಇ /ಎಂ.ಟೆಕ್
ಸಂಯೋಜಿತ ಪ್ರಾಧ್ಯಪಕ : ಕನಿಷ್ಠ 05 ವರ್ಷಗಳ ಬೋಧನೆ/ಸಂಶೋಧನೆ /ಕೈಗಾರಿಕೆ ಅನುಭವ ಹೊಂದಿರಬೆಕು
ಸಂಯೋಜಿತ ಪ್ರಾಧ್ಯಪಕ : ಕನಿಷ್ಠ 05 ವರ್ಷಗಳ ಬೋಧನೆ/ಸಂಶೋಧನೆ /ಕೈಗಾರಿಕೆ ಅನುಭವ ಹೊಂದಿರಬೆಕು
Fee: ಅಭ್ಯರ್ಥಿಗಳು ರೂಪಾಯಿ 600 ಅರ್ಜಿ ಶುಲ್ಕವನ್ನು ಪಾವತಿಸಬೇಕು
Pay Scale: 2006 ರ ಪರಿಷ್ಕ್ರತ AICTE ವೇತನ ಶ್ರೇಣಿ
Employment Type: FULL_TIME
Hiring Organization: KPSC Vaani https://www.kpscvaani.com
Job Location: ಮಂಡ್ಯ, KA,





Comments