Loading..!

ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ
Tags: Degree PUC
Published by: Surekha Halli | Date:13 ಜೂನ್ 2020
not found
ಹುಬ್ಬಳ್ಳಿ, ಬೆಳಗಾವಿ & ಕಲಬುರಗಿ ನಗರಗಳಲ್ಲಿ ಖಾಲಿ ಇರುವ ಮೂಲ ಸೌಕರ್ಯ ಅಭಿವೃದ್ಧಿ & ಹಣಕಾಸು ನಿಗಮ ನಿಯಮಿತದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25-06-2020 * ಹುದ್ದೆಗಳ ವಿವರ : - ಅಧೀಕ್ಷಕರ ಅಭಿಯಂತರರು - ಕಾರ್ಯನಿರ್ವಾಹಕ ಅಭಿಯಂತರರು(ಸಿವಿಲ್) - ಕಾರ್ಯನಿರ್ವಾಹಕ ಅಭಿಯಂತರರು(ಇಲೆಕ್ಟ್ರಿಕಲ್) - ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ಸಿವಿಲ್) - ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ಇಲೆಕ್ಟ್ರಿಕಲ್) - ಸಹಾಯಕ ಅಭಿಯಂತರರು(ಸಿವಿಲ್) - ಸಹಾಯಕ ಅಭಿಯಂತರರು(ಇಲೆಕ್ಟ್ರಿಕಲ್) - ಎಮ್.ಐ.ಎಸ್ ಎಕ್ಷ್ ಪರ್ಟ್(ಎಮ್.ಇ) - ವ್ಯಸ್ಥಾಪಕರು - ವ್ಯಸ್ಥಾಪಕರು(ಹಣಕಾಸು) / ಹಣಕಾಸು ಪರಿಣತರು - ಲೆಕ್ಕಪತ್ರ ಅಧೀಕ್ಷಕರು / ಲೆಕ್ಕಪತ್ರ ಅಧಿಕಾರಿ - ಸಾರ್ವಜನಿಕ ಶಿಕ್ಷಣ ಅಧಿಕಾರಿ - ಮಾಹಿತಿ ಸಂಪರ್ಕ ಅಧಿಕಾರಿ - ಮಾಹಿತಿ,ಶಿಕ್ಷಣ ಮತ್ತು ಸಂವಹನ (ಐಇಸಿ) ಹಾಗೂ ಸಮುದಾಯ ಅಭಿವೃದ್ಧಿ ಪರಿಣತರು - ಸಾಮಾಜಿಕ ಅಭಿವೃದ್ಧಿ ಮತ್ತು ಎಮ್ & ಇ ಪರಿಣಿತ - ಲೆಕ್ಕ ಸಹಾಯಕರು - ಡಿಇಓ / ಕಂಪ್ಯೂಟರ್ ಆಪರೇಟರ್
No. of posts:  49
Application Start Date:  13 ಜೂನ್ 2020
Application End Date:  25 ಜೂನ್ 2020
Selection Procedure: ವಿದ್ಯಾರ್ಹತೆ, ಮೆರಿಟ್, ಅನುಭವದ ಆಧಾರದ ಮೇಲೆ ಮೌಖಿಕ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
Age Limit: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಗರಿಷ್ಠ 63 ವರ್ಷ ವಯೋಮಿತಿಯನ್ನು ಮೀರಿರಬಾರದು
Pay Scale: - ಹುದ್ದೆಗಳಿಗನುಗುಣವಾಗಿ ವಿವಿಧ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ.

- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಕೂಡಲೇ ಡೌನ್ಲೋಡ್ ಮಾಡಿಕೊಳ್ಳಿ.
Employment Type: FULL_TIME
Hiring Organization: KPSC Vaani https://www.kpscvaani.com
Job Location: KA,
To view official notification
Related Tags: Degree PUC

Comments