Loading..!

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ.
| Date:15 ಜುಲೈ 2019
not found
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು, ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ಅನ್ವಯಿಸುವ ಅನುಚ್ಚೇದ 371 (ಜೆ ) ರಡಿ ಮೀಸಲಿರುವ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿಗಾಗಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಹುದ್ದೆಗಳ ವಿವರ : * ಸಹಾಯಕ ವ್ಯವಸ್ಥಾಪಕರು - 01 * ಅಡುಗೆಯವರು - 02 * ಸ್ವಾಗತಗಾರರು - 02 * ಸಹಾಯಕ ಪರಿಚಾರಕ ಕಂ ಬಾರ್ ಮೆನ್ - 03 * ಸಹಾಯಕ ಬ್ಲಾಕ್ ಸ್ಮಿತ್ / ಟಿಂಕರ್ / ವೆಲ್ಡರ್ / ಪೈಂಟರ್ - 01 * ಮಾಣಿ - 03 * ಉಪಯೋಗಿ ಕೆಲಸಗಾರ - 05 * ಕಾವಲುಗಾರ - 02 * ರೂಮ್ ಬಾಯ್ - 02 * ಅಡುಗೆ ಸಹಾಯಕ - 01 * ಕ್ಲೀನರ್ - 01 * ಸ್ವೀಪರ್ - 02 ಅರ್ಹ ಅಭ್ಯರ್ಥಿಗಳು ತಮ್ಮ ಸ್ವವಿವರವನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ವಿದ್ಯಾರ್ಹತೆ, ಅನುಭವ ಹಾಗು ಪ್ರಮಾಣಿಕೃತ ಧಾಖಲೆಗಳೊಂದಿಗೆ ದಿನಾಂಕ 20/07/2019 ರೊಳಗೆ ನಿಗಮದ ಕಾರ್ಯನಿರ್ವಾಹಕ ಕಛೇರಿಗೆ ಸಲ್ಲಿಸುವುದು. ಭರ್ತಿ ಮಾಡಿದ ಅರ್ಜಿಗಳನ್ನು ಈ ಕೆಳಗಿನ ವಿಳಾಸಕ್ಕೆ ಕೊನೆಯ ದಿನಾಂಕದೊಳಗಾಗಿ ಕಳುಹಿಸಿ ಕೊಡಬೇಕು. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮ ನಿ,. ಕಾರ್ಯನಿರ್ವಾಹಕರ ಕಚೇರಿ, ನೆಲ ಮಹಡಿ ಯಶವಂತಪುರ ಟಿಟಿಎಂಸಿ, BMTC ಬಸ್ ನಿಲ್ದಾಣ, ಯಶವಂತಪುರ ವೃತ್ತ ಬೆಂಗಳೂರು -560022 ಈ ಹುದ್ದೆಗಳಿಗೆ ಸಂಬಂಧಿಸಿದ ಸಂಪೂರ್ಣ ವಿವರ, ಅಗತ್ಯ ಕೌಶಲ್ಯ ಹಾಗು ಸ್ವವಿವರ ನಮೂನೆಗಳನ್ನು ಈ ಕೆಳೆಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಂಡು ಪಡೆಯಬಹುದಾಗಿದೆ.
No. of posts:  25
Application Start Date:  3 ಜುಲೈ 2019
Application End Date:  20 ಜುಲೈ 2019
Age Limit: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯೋಮಿತಿಯನ್ನು ಪೂರೈಸಿರಬೇಕು ಮತ್ತು ಗರಿಷ್ಠ ವಯೋಮಿತಿ 35 ವರ್ಷ ಮೀರಿರಬಾರದು
Employment Type: FULL_TIME
Hiring Organization: KPSC Vaani https://www.kpscvaani.com
Job Location: KA,
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಸಾಮಾನ್ಯ ಜ್ಞಾನ (General Knowledge) ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments