Loading..!

ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ (KSICSILKS) (ಕರ್ನಾಟಕ ಸರ್ಕಾರದ ಒಂದು ಉದ್ಯಮ) ಇಲ್ಲಿ ಖಾಲಿ ಇರುವ ಒಟ್ಟು 84 ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
| Date:13 ಮಾರ್ಚ್ 2019
not found
ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ ನೇಮಕಾತಿ 87 ಡೆಪ್ಯುಟಿ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್ & ಆಫೀಸರ್ ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತರು ಅಧಿಸೂಚನೆಯನ್ನು ಓದಿದ ನಂತರ ಅರ್ಜಿಗಳನ್ನು ಸಲ್ಲಿಸಬಹುದು. ಸಾಮಾನ್ಯ ನಿಬಂಧನೆಗಳಾದ ವಿದ್ಯಾರ್ಹತೆ, ಅನುಭವ, ವಯಸ್ಸು, ಮೀಸಲಾತಿ, ನಿಗದಿತ ಅರ್ಜಿ ನಮೂನೆ ಹಾಗೂ ಇನ್ನುಳಿದ ವಿವರಗಳನ್ನು http://www.ksicsilk.com/Home/careers ವೆಬ್‍ಸೈಟ್‍ನಲ್ಲಿ ನೀಡಲಾಗಿದೆ. ನಿಗಮದಲ್ಲಿ ದಿನಾಂಕ: 08ನೇ ಏಪ್ರಿಲ್ 2019 ರಂದು ಸಂಜೆ 5.00 ಗಂಟೆವರೆಗೆ ಅರ್ಜಿ ಸ್ವೀಕರಿಸಲು ಕೊನೆಯ ದಿನಾಂಕವನ್ನು ನಿಗದಿಪಡಿಸಲಾಗಿರುತ್ತದೆ. ನಿಗಮದ ಕಛೇರಿಯಲ್ಲಿ ದಿನಾಂಕ: 08ನೇ ಏಪ್ರಿಲ್ 2019 ರಂದು ಸಂಜೆ 5.00 ಗಂಟೆಯ ನಂತರ ತಲುಪಿದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಕಚೇರಿಯ ವಿಳಾಸ: ಜನರಲ್ ಮ್ಯಾನೇಜರ್, ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ 3ನೇ ಮತ್ತು 4ನೇ ಮಹಡಿ, ಪಬ್ಲಿಕ್ ಯುಟಿಲಿಟಿ ಬ್ಯುಲ್ಡಿಂಗ್, ಎಂ.ಜಿ. ರಸ್ತೆ, ಬೆಂಗಳೂರು-560001. ** ಹುದ್ದೆಗಳ ಸಂಖ್ಯೆ, ವಯೋಮಿತಿ, ಮೀಸಲಾತಿ ಮತ್ತು ವಿದ್ಯಾರ್ಹತೆಯ ಕುರಿತ ಸವಿವರವಾದ ಮಾಹಿತಿಗಾಗಿ ಕೆಳಗೆ ನೀಡಿರುವ ಲಿಂಕ್'ನ ಮೂಲಕ ಅದಿಕ್ರುತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಗಮನಿಸಿ
No. of posts:  84
Application Start Date:  8 ಮಾರ್ಚ್ 2019
Application End Date:  8 ಎಪ್ರಿಲ್ 2019
Last Date for Payment:  8 ಎಪ್ರಿಲ್ 2019
Selection Procedure: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
Qualification: * ಮ್ಯಾನೇಜರ್ (ಮಾರ್ಕೆಟಿಂಗ್)- ಎಂಬಿಎ ಅಥವಾ ಬಿ.ಇ /ಬಿ.ಟೆಕ್ , ಪಿಜಿ ಡಿಪ್ಲೋಮಾ
* ಡೆಪ್ಯುಟಿ ಮ್ಯಾನೇಜರ್ (ಡೈಯಿಂಗ್ & ಪ್ರೊಸೆಸಿಂಗ್) - ಪದವಿ
* ಅಸಿಸ್ಟೆಂಟ್ ಮ್ಯಾನೇಜರ್ (ಇನ್ವಿರಾನ್ಮೆಂಟಲ್ ಇಂಜಿನಿಯರಿಂಗ್) - ಬಿ.ಇ ಅಥವಾ ಎಂ.ಎಸ್‌ಸಿ
* ಸೆಕ್ಯುರಿಟಿ ಆಫೀಸರ್ಸ್- ಪದವಿ
* ಅಸಿಸ್ಟೆಂಟ್ ಸಿಸ್ಟಂ ಅನಾಲಿಸ್ಟ್- ಬಿ.ಇ / ಬಿ.ಟೆಕ್
* ಕ್ಯಾಶಿಯರ್ ಕಮ್ ಅಕೌಂಟೆಂಟ್- ಪದವಿ
* ಜ್ಯೂನಿಯರ್ ಆಫೀಸ್ ಅಸಿಸ್ಟೆಂಟ್ಸ್ /ಡಾಟಾ ಎಂಟ್ರಿ ಆಪರೇಟರ್ಸ್- ಪದವಿ
* ಟೆಕ್ಸ್‌ಟೈಲ್ ಮೆಕ್ಯಾನಿಕ್- ಪಿಯುಸಿ ,ಐಟಿಐ
* ಆಫೀಸ್ ಅಟೆಂಡರ್ಸ್- ಎಸ್‌ಎಸ್‌ಎಲ್‌ಸಿ
* ಸೇಲ್ಸ್ ಅಟೆಂಡರ್ಸ್- ಎಸ್‌ಎಸ್‌ಎಲ್‌ಸಿ
* ಡೆಪ್ಯುಟಿ ಮ್ಯಾನೇಜರ್ (ಪ್ರೊಕ್ಯೂರ್‌ಮೆಂಟ್)- ಎಂಬಿಎ ಅಥವಾ ಬಿ.ಇ /ಬಿ.ಟೆಕ್, ಪಿಜಿ ಡಿಪ್ಲೋಮಾ
* ವಾಚ್‌ಮ್ಯಾನ್- ಎಸ್‌ಎಸ್‌ಎಲ್‌ಸಿ
Age Limit: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 45 ಮತ್ತು 50 ವರ್ಷ ವಯೋಮಿತಿಯೊಳಗಿರಬೇಕು.
Employment Type: FULL_TIME
Hiring Organization: KPSC Vaani https://www.kpscvaani.com
Work Location: ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ, KA,
to download official notification
to download Application Form
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಭಾರತದ ಸಂವಿಧಾನದ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments