ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ನಿಯಮಿತ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Basavaraj Halli | Date:22 ಫೆಬ್ರುವರಿ 2020

ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ನಿಯಮಿತ ಇಲ್ಲಿ ಖಾಲಿ ಇರುವ ಪ್ರಧಾನ ವ್ಯವಸ್ಥಾಪಕರು, ಕಿರಿಯ ಸಹಾಯಕರು, ವಾಹನ ಚಾಲಕರು ಮತ್ತು ಅಟೆಂಡರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಬ್ಯಾಂಕಿನಲ್ಲಿ ಖಾಲಿ ಇರುವ ಈ ಕೆಳಕಂಡ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. - ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26/02/2020 ಮತ್ತು ಶುಲ್ಕ ಪಾವತಿಸಲು ಕಡೆಯ ದಿನಾಂಕ 27/02/2020 ಹುದ್ದೆಗಳ ವಿವರ : 1. ಪ್ರಧಾನ ವ್ಯವಸ್ಥಾಪಕರು : 01 ಹುದ್ದೆ 2. ಕಿರಿಯ ಸಹಾಯಕರು : 26 ಹುದ್ದೆ 3. ವಾಹನ ಚಾಲಕರು : 02 ಹುದ್ದೆ 4. ಅಟೆಂಡರ್ : 12 ಹುದ್ದೆ ಒಟ್ಟು ಹುದ್ದೆಗಳು = 41 1. ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಪ್ರಾರಂಭಿಕ ದಿನಾಂಕ : 12-02-2020 2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 26-02-2020 3. ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 27-02-2020 (ಅಂಚೆ ಕಛೇರಿಯ ಕಾರ್ಯ ವೇಳೆಯೊಳಗೆ ಮಾತ್ರ)
No. of posts: 41
Application End Date: 26 ಫೆಬ್ರುವರಿ 2020
Last Date for Payment: 27 ಫೆಬ್ರುವರಿ 2020
Work Location: ಕೊಡಗು ಜಿಲ್ಲಾ
Selection Procedure: ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ
Qualification: ವಿದ್ಯಾರ್ಹತೆಯ ವಿವರಗಳಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ
Fee: ಅಭ್ಯರ್ಥಿಗಳು ಆನ್‍ಲೈನ್ ಮುಖಾಂತರ ಅರ್ಜಿಗಳನ್ನು ಭರ್ತಿ ಮಾಡಿ ಸಾಮಾನ್ಯ ಮತ್ತು ಇತರೆ ಹಿಂದುಳಿದ ಅಭ್ಯರ್ಥಿಗಳಾದಲ್ಲಿ ರೂ 1500/- ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಮಹಿಳೆಯರು ಮತ್ತು ಅಂಗವಿಕಲರಿಗೆ ರೂ 1000/- ಗಳನ್ನು (ಅಂಚೆ ವೆಚ್ಚ ಪ್ರತ್ಯೇಕ) ಸ್ಥಳೀಯ ಅಂಚೆಕಛೇರಿಯಲ್ಲಿ ಪಾವತಿಸಿ ಚಲನ್‍ನನ್ನು ಆನ್‍ಲೈನ್ ಮುಖಾಂತರ ಅಪ್‍ಲೋಡ್ ಮಾಡುವುದು.
Age Limit: ಅರ್ಜಿಯನ್ನು ಸ್ವೀಕರಿಸಲು ನಿಗದಿಪಡಿಸಲಾದ ಕೊನೆಯ ದಿನಾಂಕಕ್ಕೆ ಕನಿಷ್ಟ 18 ವರ್ಷಗಳು ಹಾಗೂ ಗರಿಷ್ಟ
* ಸಾಮಾನ್ಯ ವರ್ಗಕ್ಕೆ- 35 ವರ್ಷಗಳು,
* ಪ್ರವರ್ಗ-2ಎ, 2ಬಿ, 3ಎ, 3ಬಿ ವರ್ಗಗಳಿಗೆ - 38 ವರ್ಷಗಳು,
* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-೧ ವರ್ಗಗಳಿಗೆ - 40 ವರ್ಷಗಳು
* ಸಾಮಾನ್ಯ ವರ್ಗಕ್ಕೆ- 35 ವರ್ಷಗಳು,
* ಪ್ರವರ್ಗ-2ಎ, 2ಬಿ, 3ಎ, 3ಬಿ ವರ್ಗಗಳಿಗೆ - 38 ವರ್ಷಗಳು,
* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-೧ ವರ್ಗಗಳಿಗೆ - 40 ವರ್ಷಗಳು
Pay Scale: ವೇತನ ಶ್ರೇಣಿಯ ಬಗ್ಗೆ ಮಾಹಿತಿಗಾಗಿ ಅಧಿಸೂಚನೆಯನ್ನು ಗಮನಿಸಿ
Employment Type: FULL_TIME
Hiring Organization: KPSC Vaani https://www.kpscvaani.com
Job Location: ಕೊಡಗು ಜಿಲ್ಲಾ, KA,





Comments