ಗಡಿ ಭದ್ರತಾ ಪಡೆಯ ವಾಟರ್ ವಿಂಗ್ ನಲ್ಲಿ 317 ಗ್ರೂಪ್ 'ಬಿ' ಮತ್ತು ಗ್ರೂಪ್ 'ಸಿ' ಹುದ್ದೆಗಳ ನೇಮಕಾತಿ
Published by: Basavaraj Halli | Date:17 ಫೆಬ್ರುವರಿ 2020

ಗಡಿ ಭದ್ರತಾ ಪಡೆಯ ವಾಟರ್ ವಿಂಗ್ ನಲ್ಲಿ ಗ್ರೂಪ್ 'ಬಿ' ಮತ್ತು ಗ್ರೂಪ್ 'ಸಿ' ವಿಭಾಗದ ಹುದ್ದೆಗಳನ್ನು ಭರ್ತಿ ಮಾಡಲು ಪುರುಷ ಭಾರತೀಯ ನಾಗರಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಒಟ್ಟು 317 ಹುದ್ದೆಗಳಿಗೆ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಈ ಕುರಿತ ಮಾಹಿತಿ ನಿಮಗಾಗಿ ಹುದ್ದೆಗಳ ವಿವರ SI (ಮಾಸ್ಟರ್) * SI (ಎಂಜಿನ್ ಡ್ರೈವರ್) * SI (ವರ್ಕ್ ಶಾಪ್) * H C (ಮಾಸ್ಟರ್) * H C (ಎಂಜಿನ್ ಡ್ರೈವರ್) * H C (ವರ್ಕ್ ಶಾಪ್) ಟ್ರೇಡ್ * C T ಸಿಬ್ಬಂದಿ ಒಟ್ಟು ಹುದ್ದೆಗಳು 317 - ಈ ನೇಮಕಾತಿಯ ಕುರಿತು ಸವಿವರವಾದ ಖಾಲಿ ಹುದ್ದೆಗಳ ಸಂಖ್ಯೆ, ವೇತನ ಶ್ರೇಣಿ, ವಯೋಮಿತಿ, ವಿದ್ಯಾರ್ಹತೆ, ಪರೀಕ್ಷೆ ಶುಲ್ಕ ಇವೆಲ್ಲ ವಿವರಗಳಿಗಾಗಿ ಈ ಕೆಳಗೆ ನೀಡಿರುವ ಪತ್ರಿಕಾ ಪ್ರಕಟಣೆಯನ್ನು ಅಭ್ಯರ್ಥಿಗಳು ಡೌನ್ಲೋಡ್ ಮಾಡಿಕೊಂಡು ಓದಿ ಕೊಳ್ಳಬಹುದಾಗಿದೆ.
No. of posts: 317
Application Start Date: 17 ಫೆಬ್ರುವರಿ 2020
Application End Date: 26 ಫೆಬ್ರುವರಿ 2020
Work Location: Across India
Employment Type: FULL_TIME
Hiring Organization: KPSC Vaani https://www.kpscvaani.com
Job Location: Across India, KA,





Comments