Loading..!

ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ನಿಯಮಿತ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Basavaraj Halli | Date:22 ಫೆಬ್ರುವರಿ 2020
not found
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ನಿಯಮಿತ ಇಲ್ಲಿ ಖಾಲಿ ಇರುವ ಪ್ರಧಾನ ವ್ಯವಸ್ಥಾಪಕರು, ಕಿರಿಯ ಸಹಾಯಕರು, ವಾಹನ ಚಾಲಕರು ಮತ್ತು ಅಟೆಂಡರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಬ್ಯಾಂಕಿನಲ್ಲಿ ಖಾಲಿ ಇರುವ ಈ ಕೆಳಕಂಡ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26/02/2020 ಮತ್ತು ಶುಲ್ಕ ಪಾವತಿಸಲು ಕಡೆಯ ದಿನಾಂಕ 27/02/2020

ಹುದ್ದೆಗಳ ವಿವರ :
1. ಪ್ರಧಾನ ವ್ಯವಸ್ಥಾಪಕರು : 01 ಹುದ್ದೆ
2. ಕಿರಿಯ ಸಹಾಯಕರು : 26 ಹುದ್ದೆ
3. ವಾಹನ ಚಾಲಕರು : 02 ಹುದ್ದೆ
4. ಅಟೆಂಡರ್ : 12 ಹುದ್ದೆ
ಒಟ್ಟು ಹುದ್ದೆಗಳು = 41

1. ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಪ್ರಾರಂಭಿಕ ದಿನಾಂಕ : 12-02-2020
2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 26-02-2020
3. ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 27-02-2020
(ಅಂಚೆ ಕಛೇರಿಯ ಕಾರ್ಯ ವೇಳೆಯೊಳಗೆ ಮಾತ್ರ)
No. of posts:  41
Application End Date:  26 ಫೆಬ್ರುವರಿ 2020
Last Date for Payment:  27 ಫೆಬ್ರುವರಿ 2020
Work Location:  ಕೊಡಗು ಜಿಲ್ಲಾ
Selection Procedure: ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ
Qualification: ವಿದ್ಯಾರ್ಹತೆಯ ವಿವರಗಳಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ
Fee: ಅಭ್ಯರ್ಥಿಗಳು ಆನ್‍ಲೈನ್ ಮುಖಾಂತರ ಅರ್ಜಿಗಳನ್ನು ಭರ್ತಿ ಮಾಡಿ ಸಾಮಾನ್ಯ ಮತ್ತು ಇತರೆ ಹಿಂದುಳಿದ ಅಭ್ಯರ್ಥಿಗಳಾದಲ್ಲಿ ರೂ 1500/- ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಮಹಿಳೆಯರು ಮತ್ತು ಅಂಗವಿಕಲರಿಗೆ ರೂ 1000/- ಗಳನ್ನು (ಅಂಚೆ ವೆಚ್ಚ ಪ್ರತ್ಯೇಕ) ಸ್ಥಳೀಯ ಅಂಚೆಕಛೇರಿಯಲ್ಲಿ ಪಾವತಿಸಿ ಚಲನ್‍ನನ್ನು ಆನ್‍ಲೈನ್ ಮುಖಾಂತರ ಅಪ್‍ಲೋಡ್ ಮಾಡುವುದು.
Age Limit: ಅರ್ಜಿಯನ್ನು ಸ್ವೀಕರಿಸಲು ನಿಗದಿಪಡಿಸಲಾದ ಕೊನೆಯ ದಿನಾಂಕಕ್ಕೆ ಕನಿಷ್ಟ 18 ವರ್ಷಗಳು ಹಾಗೂ ಗರಿಷ್ಟ
* ಸಾಮಾನ್ಯ ವರ್ಗಕ್ಕೆ- 35 ವರ್ಷಗಳು,
* ಪ್ರವರ್ಗ-2ಎ, 2ಬಿ, 3ಎ, 3ಬಿ ವರ್ಗಗಳಿಗೆ - 38 ವರ್ಷಗಳು,
* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-೧ ವರ್ಗಗಳಿಗೆ - 40 ವರ್ಷಗಳು
Pay Scale: ವೇತನ ಶ್ರೇಣಿಯ ಬಗ್ಗೆ ಮಾಹಿತಿಗಾಗಿ ಅಧಿಸೂಚನೆಯನ್ನು ಗಮನಿಸಿ
to download official notification Kodagu DCC bank Recruitment 2020

Comments