ಹುಬ್ಬಳ್ಳಿಯಲ್ಲಿ ಕಿಮ್ಸ ಆಸ್ಪತ್ರೆಯಲ್ಲಿ ಖಾಲಿ ಇರುವ ತಾಂತ್ರಿಕ/ತಾಂತ್ರಿಕೇತರ ಹುದ್ದೆಗಳ ನೇಮಖಾತಿಗಾಗಿ ಅರ್ಜಿ ಆಹ್ವಾನ
Published by: Surekha Halli | Date:27 ಮಾರ್ಚ್ 2020

ಹುಬ್ಬಳ್ಳಿಯಲ್ಲಿರುವ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥಯಲ್ಲಿ ಖಾಲಿ ಇರುವ ತಾಂತ್ರಿಕ / ತಾಂತ್ರಿಕೇತರ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24 ಏಪ್ರಿಲ್ 2020
* ಹುದ್ದೆಗಳ ವಿವರ :
- ನರ್ಸಿಂಗ್ ಟ್ಯೂಟರ್
- ರೇಡಿಯೋ ಥೆರಪಿ ಟೆಕ್ನೇಷಿಯನ
- ದ್ವಿತೀಯ ದರ್ಜೆ ಸಹಕಾರ
- ಲ್ಯಾಬ್ ಟೆಕ್ನೇಷಿಯನ್
* ಹುದ್ದೆಗಳ ವಿವರ :
- ನರ್ಸಿಂಗ್ ಟ್ಯೂಟರ್
- ರೇಡಿಯೋ ಥೆರಪಿ ಟೆಕ್ನೇಷಿಯನ
- ದ್ವಿತೀಯ ದರ್ಜೆ ಸಹಕಾರ
- ಲ್ಯಾಬ್ ಟೆಕ್ನೇಷಿಯನ್
Application Start Date: 26 ಮಾರ್ಚ್ 2020
Application End Date: 24 ಎಪ್ರಿಲ್ 2020
Work Location: ಹುಬ್ಬಳ್ಳಿ
Qualification: - ನರ್ಸಿಂಗ್ ಟ್ಯೂಟರ್ : BSc ನರ್ಸಿಂಗ್ ಪದವಿ ಪಾಸಾಗಿರಬೇಕು.
- ರೇಡಿಯೋಥೆರಪಿ ಟೆಕ್ನೇಷಿಯನ : ಪಿಯುಸಿ ಪಾಸಾಗಿರಬೇಕು ಜೊತೆಗೆ ಅಂಗೀಕೃತ ಸಂಸ್ಥೆಯಿಂದ ರೇಡಿಯೋಥೆರಪಿ ಟೆಕ್ನೇಷಿಯನ ಕೋರ್ಸ ಪಾಸಾಗಿರಬೇಕು.
- ದ್ವಿತೀಯ ದರ್ಜೆ ಸಹಕಾರ : ಪಿಯುಸಿ ತತ್ಸಮಾನ ಪಾಸಾಗಿರಬೇಕು ಕಂಪ್ಯೂಟರ್ ಜ್ಞಾನ ಜೊತೆಗೆ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ಜ್ಞಾನ ಹೊಂದಿರಬೇಕು.
- ಲ್ಯಾಬ್ ಟೆಕ್ನೇಷಿಯನ್ : ಎಸ್ಎಸ್ಎಲ್ ಸಿ /ಪಿಯುಸಿ ತತ್ಸಮಾನ ಪಾಸಾಗಿರಬೇಕು ಜೊತೆಗೆ ಅಂಗೀಕೃತ ಸಂಸ್ಥೆಯಿಂದ ಲ್ಯಾಬ್ ಟೆಕ್ನೇಷಿಯನ್ ಪಾಸಾಗಿರಬೇಕು.

Fee: ಗ್ರೂಪ್ ಸಿ ವೃಂದದ ಅಭ್ಯರ್ಥಿಗಳಿಗೆ : 500 ರೂ
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ : 200 ರೂ
SC / ST ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ : 100 ರೂ
"ನಿರ್ದೇಶಕರು ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹುಬ್ಬಳ್ಳಿ" ಇವರ ಹೆಸರಿಗೆ DD ಪಡೆದು ಅರ್ಜಿಯೊಂದಿಗೆ ಲಗತ್ತಿಸಿ ಅರ್ಜಿ ಸಲ್ಲಿಸತಕ್ಕದ್ದು.
ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಈ ಕೆಳಗಡೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಿ

Age Limit: ಹುದ್ದೆಗಳಿಗನುಗುಣವಾಗಿ ಈ ಕೆಳಗಿನಂತೆ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
* ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ : 35 ವರ್ಷಗಳು
* ಪ್ರವರ್ಗ 2A,2B,3A,3B ಅಭ್ಯರ್ಥಿಗಳಿಗೆ : 38 ವರ್ಷಗಳು
* SC,ST & ಪ್ರವರ್ಗ 1ರ ಅಭ್ಯರ್ಥಿಗಳಿಗೆ : 40 ವರ್ಷಗಳು

Pay Scale: ವೇತನ ಶ್ರೇಣಿ :
* ನರ್ಸಿಂಗ್ ಟ್ಯೂಟರ್ : 43,100 ರಿಂದ 83,900
* ರೇಡಿಯೋ ಥೆರಪಿ ಟೆಕ್ನೇಷಿಯನ : 27,650 ರಿಂದ 52,650
* ದ್ವಿತೀಯ ದರ್ಜೆ ಸಹಕಾರ : 21,400 ರಿಂದ 42,000
* ಲ್ಯಾಬ್ ಟೆಕ್ನೇಷಿಯನ್ : 30,500 ರಿಂದ 58250

Comments