Loading..!

ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
Tags: Degree PG
Published by: Surekha Halli | Date:24 ಮಾರ್ಚ್ 2020
not found
ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು. * ಹುದ್ದೆಗಳ ವಿವರ : - ಪ್ರೊಫೆಸರ್‌ - ಹೆಡ್ ಪೇಟೆಂಟ್ ಸೆಲ್‌ - ಅಸಿಸ್ಟೆಂಟ್ ಆಡಿಟ್‌ ಆಫೀಸರ್ - ಅಕೌಂಟೆಂಟ್‌
No. of posts:  4
Application Start Date:  24 ಮಾರ್ಚ್ 2020
Application End Date:  27 ಎಪ್ರಿಲ್ 2020
Qualification: ಹುದ್ದೆಗಳಿಗನುಗುಣವಾಗಿ ಎಂಬಿಬಿಎಸ್‌, ಎಂಎಸ್, ಬಿಇ, ಬಿ.ಟೆಕ್ ಪದವಿಯನ್ನು ಹೊಂದಿರಬೇಕು.
Fee: - ಸಾಮಾನ್ಯ ವರ್ಗ ಹಾಗೂ OBC ಅಭ್ಯರ್ಥಿಗಳಿಗೆ ₹ 100.
- ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ₹ 40.
- ಮಹಿಳಾ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.
Age Limit: ಈ ಕೆಳಕಂಡಂತೆ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಲಾಗಿದೆ
- ಪ್ರೊಫೆಸರ್ ಹುದ್ದೆಗೆ ಗರಿಷ್ಠ 50 ವರ್ಷ.
- ಹೆಡ್ ಪೇಟೆಂಟ್ ಸೆಲ್ ಹುದ್ದೆಗೆ ಗರಿಷ್ಠ 35 ವರ್ಷ.
- ಅಸಿಸ್ಟೆಂಟ್ ಆಡಿಟ್ ಆಫೀಸರ್ ಹುದ್ದೆಗೆ ಗರಿಷ್ಠ 30 ವರ್ಷ.
- ಅಕೌಂಟೆಂಟ್ ಹುದ್ದೆಗೆ ಗರಿಷ್ಠ 56 ವರ್ಷ.
Employment Type: FULL_TIME
Hiring Organization: KPSC Vaani https://www.kpscvaani.com
Work Location: ಮೈಸೂರು, KA,
to download official notification
Related Tags: Degree PG

Comments