Loading..!

ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 339 ಅರಣ್ಯ ರಕ್ಷಕ ಹುದ್ದೆಗಳಿಗೆ ನೇಮಕಾತಿ
Tags: PUC
Published by: Basavaraj Halli | Date:15 ಎಪ್ರಿಲ್ 2020
not found
ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯಲ್ಲಿ ಒಟ್ಟು 339 ಅರಣ್ಯ ರಕ್ಷಕ ಹುದ್ದೆಗಳನ್ನು ನೇಮಕ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು May 15, 2020 ರ ಸಂಜೆ 05:30 ಕೊನೆಯಾಗುತ್ತದೆ.
No. of posts:  339
Application Start Date:  16 ಮಾರ್ಚ್ 2020
Application End Date:  15 ಮೇ 2020
Work Location:  ಕರ್ನಾಟಕ
Selection Procedure: 1:20 ರಂತೆ ಅಭ್ಯರ್ಥಿಗಳನ್ನು ದೈಹಿಕ ಪರೀಕ್ಷೆಗೆ ಆಹ್ವಾನಿಸಿ, ಇಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಅಂತಿಮವಾಗಿ ಅಭ್ಯರ್ಥಿಗಳ ಆಯ್ಕೆಯನ್ನು ನಡೆಸಲಾಗುವುದು.
Qualification: ಅರಣ್ಯ ರಕ್ಷಕ ಹುದ್ದೆಗಳಿಗೆ ಸಲ್ಲಿಸಲು ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಅಥವಾ ಹನ್ನೆರಡನೇ ತರಗತಿ ತೇರ್ಗಡೆಯಾಗಿರಬೇಕು
Fee: * ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳಿಗೆ ಅರ್ಜಿ ಶುಲ್ಕ ರೂಪಾಯಿ 100 + ಸೇವಾ ಶುಲ್ಕ 20
* ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಕುಷ್ಠ ರೋಗದಿಂದ ಮುಕ್ತರಾದ ಅಂಗವಿಕಲ ಅಭ್ಯರ್ಥಿ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 25 + ಸೇವಾ ಶುಲ್ಕ 20
Age Limit: ಅಭ್ಯರ್ಥಿಗಳು ಕನಿಷ್ಠ ಹದಿನೆಂಟು ವರ್ಷ ಪೂರೈಸಿರಬೇಕು ಹಾಗೂ ಗರಿಷ್ಠ ವಯೋಮಿತಿಯು ಈ ಕೆಳಗಿನಂತಿದೆ
* ಸಾಮಾನ್ಯ ವರ್ಗ : 27 ವರ್ಷ
* ಹಿಂದುಳಿದ ವರ್ಗ: 30 ವರ್ಷ
* SC ST ಹಾಗೂ CAT-1: 32 ವರ್ಷಗಳು
Pay Scale: ವೇತನ ಶೇಣಿ : 21400/- ರಿಂದ 42000/-

ಈ ನೇಮಕಾತಿ ಕುರಿತು ಹೆಚ್ಚಿನ ವಿವರಗಳಿಗಾಗಿ ಈ ಕೆಳಗೆ ನೀಡಿರುವ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿ ಕೊಳ್ಳಬಹುದಾಗಿದೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ದಿನಾಂಕ 16 ಮಾರ್ಚ್ 2020 ರಿಂದ ಆರಂಭಗೊಳ್ಳುವುದರಿಂದ ಅರ್ಜಿ ಸಲ್ಲಿಸುವ ಲಿಂಕ್ ಅನ್ನು ಸದರಿ ದಿನಾಂಕದಂದು ಅಪ್ಡೇಟ್ ಮಾಡಲಾಗುವುದು.
to download official notification

Comments

Mallesha Ar Mallesha A R ಮಾರ್ಚ್ 5, 2020, 10:22 ಅಪರಾಹ್ನ
Akash Holakanvara ಮಾರ್ಚ್ 16, 2020, 5:42 ಅಪರಾಹ್ನ
Srinivasa B ಮಾರ್ಚ್ 25, 2020, 8:07 ಅಪರಾಹ್ನ