Loading..!

ಬೆಳಗಾವಿಯ ಕೆಎಲ್ಇ ಕಾಲೇಜಿನಲ್ಲಿ ವಿವಿಧ ಭೋದಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
Published by: Surekha Halli | Date:22 ಅಕ್ಟೋಬರ್ 2020
not found

ಬೆಳಗಾವಿಯ ಕೆಎಲ್ಇ ಹೋಮಿಯೋಪತಿ ವೈದ್ಯಕೀಯ ಕಾಲೇಜು ಖಾಲಿ ಇರುವ ಹುದ್ದೆಗಳಿಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಯನ್ನು ಸಲ್ಲಿಸಲು 04-11-2020 ಕೊನೆಯ ದಿನಾಂಕವಾಗಿದೆ.   

* ಹುದ್ದೆಯ ವಿವರ: 
- ಸಹಾಯಕ ಪ್ರಾಧ್ಯಾಪಕ
- ಪ್ರಾಧ್ಯಾಪಕ 
- ಸಹಾಯಕ ಪ್ರಾಧ್ಯಾಪಕ  

ಅಭ್ಯರ್ಥಿಗಳನ್ನು ಅರ್ಹತೆ, ಅನುಭವ ಮತ್ತು  ಆಧಾರದ ಮೇಲೆ  ಸಂದರ್ಶನಗಳಿಗಾಗಿ ಕರೆಯಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ 

Application Start Date:  21 ಅಕ್ಟೋಬರ್ 2020
Application End Date:  4 ನವೆಂಬರ್ 2020
Employment Type: FULL_TIME
Hiring Organization: KPSC Vaani https://www.kpscvaani.com
Job Location: KA,
to download official notification

Comments