ಇಂಡೋ ಟಿಬೇಟ್ ಗಡಿ ಭದ್ರತಾ ಪಡೆ (ITBP) ಇಂದ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ
Published by: Surekha Halli | Date:11 ಜುಲೈ 2020

ಇಂಡೋ ಟಿಬೇಟ್ ಗಡಿ ಭದ್ರತಾ ಪಡೆ (ITBP) ಇಂದ ಕ್ರೀಡಾ ಕೋಟಾದಡಿಯಲ್ಲಿ ಖಾಲಿ ಇರುವ ವಿವಿಧ ಒಟ್ಟು 51 ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು. ಅರ್ಜಿಯನ್ನು ಸಲ್ಲಿಸಲು 26-08-2020 ಕೊನೆಯ ದಿನಾಂಕವಾಗಿದೆ.
No. of posts: 51
Application Start Date: 13 ಜುಲೈ 2020
Application End Date: 26 ಆಗಸ್ಟ್ 2020
Fee: - ಪುರುಷ ಅಭ್ಯರ್ಥಿಗಳಿಗೆ 100 /- ರೂ ಮಾತ್ರ
- ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
- ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
Employment Type: FULL_TIME
Hiring Organization: KPSC Vaani https://www.kpscvaani.com





Comments