Loading..!

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಕೋರೋಣ ವೈರಸ್ ಅನ್ನು ನಿಯಂತ್ರಿಸಲು ಅಭ್ಯರ್ಥಿಗಳಿಂದ ವಾಕ್ ಇನ್ ಸಂದರ್ಶನ
Tags: Degree SSLC
Published by: Surekha Halli | Date:10 ಜುಲೈ 2020
not found
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಕೋರೋಣ ವೈರಸ್ ಅನ್ನು ನಿಯಂತ್ರಿಸಲು 10,000 ಕೋವಿಡ್ ರೋಗಿಗಳ ಸೇವೆಗಾಗಿ ಈ ಕೆಳಕಂಡ ಹುದ್ದೆಗಳಿಗೆ ಮಾನವ ಸಂಪನ್ಮೂಲ ತಾತ್ಕಾಲಿಕವಾಗಿ 6 ತಿಂಗಳವರೆಗೆ ವಾಕ್ ಇನ್ ಸಂದರ್ಶನದ ಮೂಲಕ ಸೇವೆಯನ್ನು ಪಡೆಯಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 13-07-2020 ರಿಂದ 15-07-2020 ರವರೆಗೆ ಸಂದರ್ಶನ ನಡೆಯಲಿದೆ. * ಹುದ್ದೆಗಳ ವಿವರ : - ಎಂಬಿಬಿಎಸ್ / ಬಿಡಿಎ / ಡಾಕ್ಟರ್ಸ್ ಗಳು - ಸ್ಟಾಫ್ ನರ್ಸ್ - ಸಹಾಯಕರು - ಗ್ರೂಪ್ ಡಿ ನೌಕರರು - ಆಸಕ್ತರು ಸಂಬಂಧಿಸಿದ ದಾಖಲೆಗಳೊಂದಿಗೆ ಸರ್ ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್ ಬೆಂಗಳೂರು ಅಲ್ಲಿ ಹೋಗಿ ಸಂದರ್ಶನಕ್ಕೆ ಹಾಜರಾಗಲು ಸೂಚಿಸಲಾಗಿದೆ. ಮೇಲ್ಕಂಡ ಹುದ್ದೆಗಳ ಸಂಖ್ಯೆಗಳನ್ನು ಹೆಚ್ಚಿಸುವ / ಕಡಿತಗೊಳಿಸಿ ಅಧಿಕಾರವನ್ನು ಆಯುಕ್ತರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯವರು ಹೊಂದಿರುತ್ತಾರೆ.
Application Start Date:  10 ಜುಲೈ 2020
Qualification: - ಎಂಬಿಬಿಎಸ್ / ಬಿಡಿಎ / ಡಾಕ್ಟರ್ಸ್ ಗಳು : ಅಂಗೀಕೃತ ಭಾರತೀಯ ವೈದ್ಯಕೀಯ ಸಂಸ್ಥೆಯಿಂದ ಅನುಮೋದಿತ ಎಂಬಿಬಿಎಸ್ ಪದವಿ /
ಭಾರತೀಯ ವೈದ್ಯಕೀಯ ಸಂಸ್ಥೆಯಿಂದ ಅನುಮೋದಿತ ಬಿಡಿಎಸ್ ಪದವಿ / ಅಂಗೀಕೃತ ಆಯುರ್ವೇದ ಸಂಸ್ಥೆಯ ಅನುಮೋದಿತ
ಬಿಎಎಂಎಸ್ ಪದವಿ ಪಡೆದಿರಬೇಕು.
- ಸ್ಟಾಫ್ ನರ್ಸ್ : ಅಂಗೀಕೃತ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿಎಸ್ಸಿ ಜಿಎನ್ಎಂ ಡಿಪ್ಲೊಮಾ ಇನ್ ನರ್ಸಿಂಗ್ ಕೋರ್ಸ್ ಪದವಿ
ಪಡೆದಿರಬೇಕು.
- ಸಹಾಯಕರು : ಮೂರು ವರ್ಷಗಳ ಪಾರಾ ಮೆಡಿಕಲ್ ಕೋರ್ಸ್ ಮಾಡಿರಬೇಕು.
- ಗ್ರೂಪ್ ಡಿ ನೌಕರರು : ಎಸ್.ಎಸ್.ಎಲ್.ಸಿ ಪಾಸಾಗಿರಬೇಕು.
Pay Scale: - ಎಂಬಿಬಿಎಸ್ / ಬಿಡಿಎ / ಡಾಕ್ಟರ್ಸ್ ಗಳು : 45,000 /-
- ಸ್ಟಾಫ್ ನರ್ಸ್ : 20,000 /-
- ಸಹಾಯಕರು : 15,000 /-
- ಗ್ರೂಪ್ ಡಿ ನೌಕರರು : 12,000 /-

- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಈ ಕೂಡಲೇ ಡೌನ್ಲೋಡ್ ಮಾಡಿಕೊಳ್ಳಿ.
Employment Type: FULL_TIME
Hiring Organization: KPSC Vaani https://www.kpscvaani.com
Job Location: KA,
To Download afficial Notification
Related Tags: Degree SSLC

Comments