Loading..!

ಭಾರತೀಯ ವಾಯುಪಡೆಯಲ್ಲಿ ಖಾಲಿ ಇರುವ ಗ್ರೂಪ್ 'X' ಮತ್ತು ಗ್ರೂಪ್ 'Y' ಟ್ರೇಡ್ ಗಳ ಏರ್ ಮೆನ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Tags: PUC SSLC
Published by: Hanamant Katteppanavar | Date:11 ಜನವರಿ 2021
not found
ಭಾರತೀಯ ವಾಯುಪಡೆಯಲ್ಲಿ ಖಾಲಿ ಇರುವ ಗ್ರೂಪ್ 'X' ಟ್ರೇಡ್ ಗಳಲ್ಲಿ ಏರ್ ಮೆನ್ (ಶಿಕ್ಷಣ, ಬೋಧಕ, ವ್ಯಾಪಾರ ಹೊರತುಪಡಿಸಿ) ಮತ್ತು ಗ್ರೂಪ್ 'Y' (ಭಾರತೀಯ ವಾಯುದಳದ ಭದ್ರತೆ ಮತ್ತು ಸಂಗೀತಗಾರ) ಟ್ರೇಡ್ ಗಳಲ್ಲಿ ಏರ್ ಮೆನ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕ 07-02-2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
* ಪ್ರಮುಖ ದಿನಾಂಕಗಳು:
- ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭದಿನಾಂಕ: 22-01-2021
- ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07-02-2021
- ಆನ್ ಲೈನ್ ಪರೀಕ್ಷೆ ದಿನಾಂಕಗಳು: 18 ರಿಂದ 22-04-2021
- ದಾಖಲಾತಿ ಪಟ್ಟಿ ಪ್ರಕಟಿಸುವ ದಿನಾಂಕ: 10-12-2021
Application Start Date:  22 ಜನವರಿ 2021
Application End Date:  7 ಫೆಬ್ರುವರಿ 2021
Work Location:  Across India
Selection Procedure:
ಹುದ್ದೆಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಆಯ್ಕೆಪಟ್ಟಿಯ ಮೂಲಕ ಆಯ್ಕೆ ಮಾಡಲಾಗುವುದು.
Qualification:

* ಗ್ರೂಪ್ 'X' ಹುದ್ದೆಗಳಿಗೆ : 

- ಯಾವುದೇ PUC (10+2) ವಿದ್ಯಾರ್ಹತೆಯನ್ನು ಕನಿಷ್ಠ 50% ಅಂಕಗಳೊಂದಿಗೆ ಮತ್ತು ಇಂಗ್ಲಿಷ್, ಗಣಿತ, ಭೌತಶಾಸ್ತ್ರ ದಲ್ಲಿ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

* ಗುಂಪು 'Y' ಹುದ್ದೆಗಳಿಗೆ : 

- ಯಾವುದೇ PUC (10+2) ವಿದ್ಯಾರ್ಹತೆಯನ್ನು ಕನಿಷ್ಠ 50% ಅಂಕಗಳೊಂದಿಗೆ ಮತ್ತು ಇಂಗ್ಲಿಷ್ ವಿಷಯದಲ್ಲಿ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

Fee: - ಅರ್ಜಿ ಸಲ್ಲಿಸಬಯಸುವ ಎಲ್ಲಾ ಅಭ್ಯರ್ಥಿಗಳು ರೂಪಾಯಿ 250/- ಪರೀಕ್ಷಾ ಶುಲ್ಕವನ್ನು ಪಾವತಿಸಬೇಕು.
Age Limit:
- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕಡ್ಡಾಯವಾಗಿ ದಿನಾಂಕ 16-01-2001 ರಿಂದ 29-12-2004 ರ ನಡುವೆ ಜನಿಸಿರಬೇಕು. ಅಂದರೆ ಗರಿಷ್ಠ - 21 ವರ್ಷಗಳ ವಯೋಮಿತಿಯನ್ನು ಮೀರಿರಬಾರದು.
Pay Scale:
- ಗುಂಪು ‘X’ ಟ್ರೇಡ್‌ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ - 33,100/- ರೂ ಗಳು ಮತ್ತು 

- ಗುಂಪು ‘Y’ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ- 26,900/- ರೂ ಗಳವರೆಗೆ ವೇತನವನ್ನು ನೀಡಲಾಗುವುದು.
Employment Type: FULL_TIME
Hiring Organization: KPSC Vaani https://www.kpscvaani.com
Job Location: Across India, KA,
To Download the official notification
Related Tags: PUC SSLC

Comments