Loading..!

ಭಾರತೀಯ ವಾಯು ಪಡೆಯ (Air Force) ವಿವಿಧ ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Yallamma G | Date:20 ನವೆಂಬರ್ 2023
not found

ಭಾರತೀಯ ವಾಯು ಪಡೆಯಲ್ಲಿ ಫ್ಲೈಯಿಂಗ್ ಬ್ರಾಂಚ್ ಟೆಕ್ನಿಷನ್, ಅಕೌಂಟ್ಸ್ ಎಜುಕೇಷನ್ ಮತ್ತು ಮೆಟ್ಟಿರಲಾಜಿ ವಿಭಾಗದಲ್ಲಿ AFCAT ನೇಮಕಾತಿ ಅಧಿಸೂಚನೆ ಪ್ರಕಟ. ಜನವರಿ 2024  ಪ್ರಾರಂಭವಾಗುವ ಭಾರತೀಯ ವಾಯು ಪಡೆಯ ವಿಶೇಷ ಪ್ರವೇಶ ಕೋರ್ಸ್‌ಗಳಿಗೆ ಅಭ್ಯರ್ಥಿಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟ. ಈ ನೇಮಕಾತಿಯ ಖಾಲಿ ಹುದ್ದೆಗಳ ವಿವರ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಸೂಚನೆಯನ್ನು ಓದಬಹುದು ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಒಟ್ಟು ಖಾಲಿ ಹುದ್ದೆಗಳು: 300 ಕ್ಕೂ ಅಧಿಕ.

No. of posts:  300
Application Start Date:  1 ಡಿಸೆಂಬರ್ 2023
Application End Date:  30 ಡಿಸೆಂಬರ್ 2023
Work Location:  ಭಾರತದಾದ್ಯಂತ
Fee: AFCAT 01/2020 ಪ್ರವೇಶಕ್ಕಾಗಿ: ರೂ. 250 / - ಶುಲ್ಕ ನಿಗದಿಪಡಿಸಲಾಗದೆ.
Age Limit:

ಹಾರಾಟ (ಫ್ಲೈಯಿಂಗ್) ಶಾಖೆಗಾಗಿ: ಕನಿಷ್ಠ ವಯಸ್ಸು: 20 ವರ್ಷಗಳು ಗರಿಷ್ಠ ವಯಸ್ಸು: 24 ಗ್ರೌಂಡ್ ವರ್ಕ್ (ತಾಂತ್ರಿಕ ಮತ್ತು ತಾಂತ್ರಿಕೇತರ) ಶಾಖೆ: ಕನಿಷ್ಠ ವಯಸ್ಸು: 20 ವರ್ಷಗಳು ಗರಿಷ್ಠ ವಯಸ್ಸು: 26 ವರ್ಷಗಳು . 
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ದಿನಾಂಕ ಡಿಸೆಂಬರ್ 01 2023 ರಿಂದ ಆರಂಭವಾಗುವುದರಿಂದ ಅರ್ಜಿ ಸಲ್ಲಿಸುವ ಲಿಂಕ್ ಅನ್ನು ನಂತರ ಅಪ್ಡೇಟ್ ಮಾಡಲಾಗುವದು.  

Pay Scale: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ 56.100/- ರೂ 1,77.500/- ರೂ ಗಳ ವರೆಗೆ ಮಾಸಿಕ ವೇತನ ನಿಗದಿಪಡಿಸಲಾಗಿದೆ.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.
Employment Type: FULL_TIME
Hiring Organization: KPSC Vaani https://www.kpscvaani.com
Job Location: ಭಾರತದಾದ್ಯಂತ, KA,
To Download Official Notification
Related Tags: Engineering

Comments