Loading..!

ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಅಂಡ್ ಪರ್ಸನಲ್ ಸೆಲೆಕ್ಷನ್ (IBPS) ನಿಂದ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
Tags: Degree PG
Published by: Surekha Halli | Date:16 ಜೂನ್ 2020
not found
ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಅಂಡ್ ಪರ್ಸನಲ್ ಸೆಲೆಕ್ಷನ್ (IBPS) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿಗಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.
ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ : 30-06-2020

* ನೇಮಕಾತಿ ನಡೆಯುವ ಹುದ್ದೆಗಳ ವಿವರ :

- ಪ್ರೊಫೆಸರ್
- ಸಹಾಯಕ ಪ್ರಾಧ್ಯಾಪಕ
- ಸಹಾಯಕ ಪ್ರಾಧ್ಯಾಪಕ
- ಫ್ಯಾಕಲ್ಟಿ ರಿಸರ್ಚ್ ಅಸೋಸಿಯೇಟ್
- ರಿಸರ್ಚ್ ಅಸೋಸಿಯೇಟ್
- ರಿಸರ್ಚ್ ಅಸೋಸಿಯೇಟ್ - ತಾಂತ್ರಿಕ
- ಹಿಂದಿ ಅಧಿಕಾರಿ
- ವಿಶ್ಲೇಷಕ ಪ್ರೋಗ್ರಾಮರ್ - ವಿಂಡೋಸ್
- ವಿಶ್ಲೇಷಕ ಪ್ರೋಗ್ರಾಮರ್ - ಲಿನಕ್ಸ್
- ಐಟಿ ನಿರ್ವಾಹಕರು
- ಪ್ರೋಗ್ರಾಮಿಂಗ್ ಸಹಾಯಕ
No. of posts:  29
Application Start Date:  10 ಜೂನ್ 2020
Application End Date:  30 ಜೂನ್ 2020
Work Location:  Across India
Qualification: - ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಪಿಎಚ್‌ಡಿ ಅಥವಾ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು. ಹಾಗೂ ಕನಿಷ್ಠ 55 ಅಂಕಗಳೊಂದಿಗೆ ಸಮಾನ ಪದವಿಯಲ್ಲಿ ಅಂಕವನ್ನು ಗಳಿಸಿರಬೇಕು.
- ವಿದ್ಯಾರ್ಹತೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಕೆಳಗಡೆ ನೀಡಿರುವ ಲಿಂಕ್ ಮೂಲಕ ಅಧಿಸೂಚನೆಯನ್ನು ಗಮನಿಸಿ.
Fee: - ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 1000 / - ರೂ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
Pay Scale: * ಈ ಕೆಳಕಂಡಂತೆ ಹುದ್ದೆಗಳಿಗನುಗುಣವಾಗಿ ವೇತನವನ್ನು ನಿಗದಿಪಡಿಸಿಸಲಾಗಿದೆ.
- ಪ್ರೊಫೆಸರ್ : 1,59,100 - 2,32,755.00 /-
- ಸಹಾಯಕ ಪ್ರಾಧ್ಯಾಪಕ : 1,39,600 - 2,05,260.00 /-
- ಸಹಾಯಕ ಪ್ರಾಧ್ಯಾಪಕ : 1,01,500 - 1,51,539.00 /-
- ಫ್ಯಾಕಲ್ಟಿ ರಿಸರ್ಚ್ ಅಸೋಸಿಯೇಟ್ : 57,700 - 89,781.00 /-
- ರಿಸರ್ಚ್ ಅಸೋಸಿಯೇಟ್ : 44,900 - 67,521.00 /-
- ಹಿಂದಿ ಅಧಿಕಾರಿ : 44,900 - 67,521.00 /-

- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಕೂಡಲೇ ಡೌನಲೋಡ್ ಮಾಡಿಕೊಳ್ಳಿ.
- ವಿಶ್ಲೇಷಕ ಪ್ರೋಗ್ರಾಮರ್ - ವಿಂಡೋಸ್ : 35,400 - 54,126.00 /-
- ವಿಶ್ಲೇಷಕ ಪ್ರೋಗ್ರಾಮರ್ - ಲಿನಕ್ಸ್ : 35,400 - 54,126.00 /-
- ಐಟಿ ನಿರ್ವಾಹಕರು : 35,400 - 54,126.00 /-
- ಪ್ರೋಗ್ರಾಮಿಂಗ್ ಸಹಾಯಕ : 25,500 - 40,167.00 /-
To Download Official Notification

Comments

Saidusab Eligara ಜೂನ್ 16, 2020, 7:11 ಪೂರ್ವಾಹ್ನ