Loading..!

ಎನರ್ಜಿ ಎಫೆನ್ಸಿನ್ಸಿ ಸರ್ವಿಸ್ ಲಿಮಿಟೆಡ್, ಭಾರತ ಸರ್ಕಾರದ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಅಹ್ವಾನ
Published by: Surekha Halli | Date:13 ಜೂನ್ 2020
not found
ಎನರ್ಜಿ ಎಫೆನ್ಸಿನ್ಸಿ ಸರ್ವಿಸ್ ಲಿಮಿಟೆಡ್, ಭಾರತ ಸರ್ಕಾರದ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿಸಲ್ಲಿಸಲು ಕೊನೆಯ ದಿನಾಂಕ : 23-06-2020
No. of posts:  235
Application Start Date:  13 ಜೂನ್ 2020
Application End Date:  23 ಜೂನ್ 2020
Fee: - ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ / ಪರೀಕ್ಷಾ ಶುಲ್ಕ ರೂ .1000 / -
- ಒಬಿಸಿ ಅಭ್ಯರ್ಥಿಗಳಿಗೆ ಅರ್ಜಿ / ಪರೀಕ್ಷಾ ಶುಲ್ಕ ರೂ .500 / -

- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಕೂಡಲೇ ಡೌನ್ಲೋಡ್ ಮಾಡಿಕೊಳ್ಳಿ.
To view official notification

Comments