Loading..!

IBPS ನಿಂದ ಖಾಲಿ ಇರುವ ಒಟ್ಟು 9,638 ಅಧಿಕಾರಿಗಳು ಮತ್ತು ಕಚೇರಿ ಸಹಾಯಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Tags: Degree PG
Published by: Hanamant Katteppanavar | Date:9 ನವೆಂಬರ್ 2020
not found
ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಆಯೋಗವು (IBPS) ವು ದೇಶದ ವಿವಿಧ ಬ್ಯಾಂಕುಗಳಲ್ಲಿ ಖಾಲಿ ಇರುವ ಒಟ್ಟು 9,638 ಗ್ರೂಪ್ "ಎ" ಅಧಿಕಾರಿಗಳು ಮತ್ತು ಗುಂಪು "ಬಿ" ಕಚೇರಿ ಸಹಾಯಕ ಹುದ್ದೆಗಳ (ಸ್ಕೇಲ್ -1, II ಮತ್ತು III) ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. 

ಹುದ್ದೆಗಳ ವಿವರಗಳು :


- ಕಚೇರಿ ಸಹಾಯಕ (ಮಲ್ಟಿಕೋರ್ಸ್)- 4,624 

- ಸಹಾಯಕ ವ್ಯವಸ್ಥಾಪಕ- 3,800

- ಜನರಲ್ ಬ್ಯಾಂಕಿಂಗ್ ಅಧಿಕಾರಿ (ವ್ಯವಸ್ಥಾಪಕ)- 837 

- ಅಧಿಕಾರಿ ಸ್ಕೇಲ್- III - 156 

- ಕೃಷಿ ಅಧಿಕಾರಿ- 100

- ಮಾಹಿತಿ ತಂತ್ರಜ್ಞಾನ ಅಧಿಕಾರಿ- 58 

- ಚಾರ್ಟರ್ಡ್ ಅಕೌಂಟೆಂಟ್- 26 

- ಕಾನೂನು ಅಧಿಕಾರಿ- 26 

- ಮಾರ್ಕೆಟಿಂಗ್ ಆಫೀಸರ್- 08 

- ಖಜಾನೆ ವ್ಯವಸ್ಥಾಪಕ- 03 

ಒಟ್ಟು ಹುದ್ದೆಗಳು : 9,638
No. of posts:  9638
Application Start Date:  26 ಅಕ್ಟೋಬರ್ 2020
Application End Date:  9 ನವೆಂಬರ್ 2020
Selection Procedure: - ಲಿಖಿತ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನ
Qualification: ಹುದ್ದೆಗಳಿಗನುಗುಣವಾಗಿ ಈ ಕೆಳಗಿನಂತೆ ವಿದ್ಯಾರ್ಹತೆ ಹೊಂದಿರಬೇಕು
- B.E / B.Tech in Electronics/ Communication/ Computer Science/ Information Technology Engineering, Degree in Law, Qualified CA, MBA (Marketing/Finance)
Fee:

- ಸಾಮಾನ್ಯ ಮತ್ತು OBC ಅಭ್ಯರ್ಥಿಗಳಿಗೆ - 850/- ರೂಪಾಯಿಗಳು 

- SC/ST/PWBD/ ಮಾಜಿ ಸೈನಿಕ ಅಭ್ಯರ್ಥಿಗಳಿಗೆ - 175/- ರೂಪಾಯಿಗಳು

Age Limit:

* ಕಚೇರಿ ಸಹಾಯಕರು ಮತ್ತು ಸಹಾಯಕ ವ್ಯವಸ್ಥಾಪಕ (ಸ್ಕೇಲ್ I) ಹುದ್ದೆಗಳಿಗೆ 
- ಕನಿಷ್ಠ - 21 ವರ್ಷ (ಜುಲೈ1, 2020 ರಂತೆ) ಹಾಗೂ 
- ಗರಿಷ್ಠ 28 ವರ್ಷ


* ವ್ಯವಸ್ಥಾಪಕ (ಸ್ಕೇಲ್ II) ಹುದ್ದೆಗಳಿಗೆ 
- ಗರಿಷ್ಠ 32 ವರ್ಷ 


* ಸೀನಿಯರ್ ಮ್ಯಾನೇಜರ್ (ಸ್ಕೇಲ್ III) ಹುದ್ದೆಗಳಿಗೆ 
- ಗರಿಷ್ಠ 40 ವರ್ಷ



Apply online for Officers( Scale -1)
Apply online for Office Assistants ( Multipurpose)

To Download the official notification

Comments