Loading..!

ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದಲ್ಲಿ ಖಾಲಿ ಇರುವ 6 ಹುದ್ದೆಗಳಿಗೆ ನೇರ ಸಂದರ್ಶನ ಮೂಲಕ ಅರ್ಜಿ ಆಹ್ವಾನ
Tags: PG
Published by: Hanamant Katteppanavar | Date:27 ಅಕ್ಟೋಬರ್ 2020
not found
ಬೆಳಗಾವಿಯಾ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಧೀನ ಸ್ನಾತಕೋತ್ತರ ಕೇಂದ್ರಗಳಾದ ವಿಜಯಪುರ, ಬಾಗಲಕೋಟೆ, ಜಮಖಂಡಿ ಮತ್ತು ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯ, ಬೆಳಗಾವಿಯ ಸ್ನಾತಕೋತ್ತರ ವಿಭಾಗಗಳಲ್ಲಿ 2020-21ನೇ ಶೈಕ್ಷಣಿಕ ಸಾಲಿನಲ್ಲಿ ಕಾರ್ಯನಿರ್ವಹಿಸಲು ಒಟ್ಟು 6 ಲೈಬ್ರರಿ ಟ್ರೈನಿ ಹುದ್ದೆಗಳ ನೇಮಕಾತಿಗಾಗಿ ದಿನಾಂಕ ನವೆಂಬರ್ 3,2020ರಂದು ನೇರ ಸಂದರ್ಶನ ಏರ್ಪಡಿಸಲಾಗಿದೆ. 
ಈ ಸಂದರ್ಶನದಲ್ಲಿ ಭಾಗವಹಿಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನವೆಂಬರ್ 3, 2020ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.
ಹೆಚ್ಚಿನ ವಿವರಗಳಿಗಾಗಿ ಕೆಳಗಿನ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದುದಾಗಿದೆ. 
- ಹುದ್ದೆಯ ವಿವರ:
* ಲೈಬ್ರರಿ ಟ್ರೈನಿ :- ಎಂ.ಎಲ್.ಐ.ಎಸ್ಸಿ (M.L.I.Sc) - 06 ಹುದ್ದೆಗಳು
No. of posts:  6
Application Start Date:  3 ನವೆಂಬರ್ 2020
Selection Procedure:
- ನೇರ ಸಂದರ್ಶನ:
- ಸಂದರ್ಶನ ದಿನಾಂಕ: ನವೆಂಬರ್ 3, 2020 

- ಸಂದರ್ಶನ ನಡೆಯುವ ಸಮಯ: ಬೆಳಿಗ್ಗೆ 11:45
Qualification:
- ಎಂ.ಎಲ್.ಐ.ಎಸ್ಸಿ( M.L.I.SC)

 
Fee: - ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
Employment Type: FULL_TIME
Hiring Organization: KPSC Vaani https://www.kpscvaani.com
Job Location: KA,
To Download the official notification
Related Tags: PG

Comments