ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಉದ್ಯೋಗ ಬೇಕೇ..? ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಈ ಕೂಡಲೇ ಅರ್ಜಿ ಸಲ್ಲಿಸಿ
| Date:1 ಆಗಸ್ಟ್ 2019

ಭಾರತದ ಪ್ರಮುಖ ಚಿನ್ನದ ಗಣಿ ಕಂಪನಿಯಾಗಿರುವ ರೂ 500 ಕೋಟಿಗಳ ವಹಿವಾಟು ಹೊಂದಿರುವ ಮತ್ತು ತನ್ನ ಸ್ಥಾವರ/ಗಣಿಯನ್ನು ವಿಸ್ತರಣೆ ಮಾಡುವ ಮಹತ್ವಾಕಾಂಕ್ಷೆ ಯೋಜನೆ ಹೊಂದಿರುವ ಹಟ್ಟಿ ಚಿನ್ನದ ಗಣಿ ಕಂಪೆನಿ ನಿಯಮಿತಕ್ಕೆ ವಿವಿಧ ಹುದ್ದೆಗಳಿಗೆ ಕ್ರಿಯಾಶೀಲ ವ್ಯಕ್ತಿ ಪರಿಣಿತರಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ : * ಉಪ ಪ್ರಧಾನ ವ್ಯವಸ್ಥಾಪಕರು(ಗಣಿ ) - 01 * ಉಪ ಪ್ರಧಾನ ವ್ಯವಸ್ಥಾಪಕರು (ಹೆಚ್ಆರ್) - 01 * ಉಪ ಪ್ರಧಾನ ವ್ಯವಸ್ಥಾಪಕರು (ಇಂಜಿನಿಯರಿಂಗ್) - 01 * ಉಪ ಪ್ರಧಾನ ವ್ಯವಸ್ಥಾಪಕರು (ಭದ್ರತೆ) - 01 * ಭದ್ರತಾ ಅಧಿಕಾರಿ - 01
Application Start Date: 1 ಆಗಸ್ಟ್ 2019
Application End Date: 30 ಆಗಸ್ಟ್ 2019
Qualification: ಹುದ್ದೆಗಳಿಗನುಗುಣವಾಗಿ ವಿವಿಧ ವಿದ್ಯಾರ್ಹತೆ ಮತ್ತು ಸೇವಾನುಭವವನ್ನು ಅಭ್ಯರ್ಥಿಗಳಿಗೆ ನಿಗದಿ ಪಡಿಸಲಾಗಿದ್ದು, ಅಭ್ಯರ್ಥಿಗಳು ಈ ಕುರಿತ ಮಾಹಿತಿಗಾಗಿ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಗಮನಿಸಬೇಕು
Age Limit: ಸರ್ಕಾರೀ ನಿಯಮಾವಳಿಗನುಸಾರ ವೊಯೋಮಿತಿಯನ್ನು ನಿಗದಿಪಡಿಸಲಾಗಿದೆ
Employment Type: FULL_TIME
Hiring Organization: KPSC Vaani https://www.kpscvaani.com
Work Location: ಹಟ್ಟಿ ಚಿನ್ನದ ಗಣಿ ಕಂಪನಿ, KA,





Comments