ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಯಲ್ಲಿ ವಿವಿಧ ಬೋಧಕ ಹುದ್ದೆಗಳ ನೇಮಕಾತಿ
| Date:15 ಜೂನ್ 2019

ಚಾಮರಾಜನಗರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ ನಲ್ಲಿ ಪ್ರೊಫೆಸರ್/ ಅಸೋಸಿಯೇಟ್ ಪ್ರೊಫೆಸರ್ /ಅಸಿಸ್ಟೆಂಟ್ ಪ್ರೊಫೆಸರ್/ ಸೀನಿಯರ್ ರೆಸಿಡೆಂಟ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಹುದ್ದೆಗಳ ವಿಂಗಡಣೆ: * RPC- ಪ್ರೊಫೆಸರ್-3 * ಅಸೋಸಿಯೇಟ್ ಪ್ರೊಫೆಸರ್-2 * ಅಸಿಸ್ಟೆಂಟ್ ಪ್ರೊಫೆಸರ್-8+2 * ಸೀನಿಯರ್ ರೆಸಿಡೆಂಟ್ -19+2 (ಹೈದರಾಬಾದ್ ಕರ್ನಾಟಕ ಪ್ರಾದೇಶಿಕ ಅಭ್ಯರ್ಥಿ ಪ್ರೊಫೆಸರ್-1,ಅಸೋಸಿಯೇಟ್ ಪ್ರೊಫೆಸರ್-2, ಅಸಿಸ್ಟೆಂಟ್ ಪ್ರೊಫೆಸರ್-1,ಸೀನಿಯರ್ ರೆಸಿಡೆಂಟ್-2,ಟ್ಯೂಟರ್-3,ಜೂನಿಯರ್ ರೆಸಿಡೆಂಟ್-4 ಸೇರಿ ಒಟ್ಟು 13)
No. of posts: 44
Application Start Date: 18 ಮೇ 2019
Application End Date: 25 ಮೇ 2019
Selection Procedure: ಮೇ 25
ಅಂದು ಬೆಳಗ್ಗೆ 9 ಗಂಟೆಯೊಳಗೆ ನೋಂದಣಿ ಮಾಡಬೇಕು. ಬೆಳಗ್ಗೆ 11 ಕ್ಕೆ ನಡೆಯಲಿದೆ.
ಸಂದರ್ಶನ ಸ್ಥಳ: ನಿರ್ದೇಶಕರು ಮತ್ತು ಡೀನ್ ಕಚೇರಿ CIMS ಕಾಲೇಜು ಕ್ಯಾಂಪಸ್ ಯಡಪುರ ಹಳ್ಳಿ ಚಾಮರಾಜನಗರ .
ಅಂದು ಬೆಳಗ್ಗೆ 9 ಗಂಟೆಯೊಳಗೆ ನೋಂದಣಿ ಮಾಡಬೇಕು. ಬೆಳಗ್ಗೆ 11 ಕ್ಕೆ ನಡೆಯಲಿದೆ.
ಸಂದರ್ಶನ ಸ್ಥಳ: ನಿರ್ದೇಶಕರು ಮತ್ತು ಡೀನ್ ಕಚೇರಿ CIMS ಕಾಲೇಜು ಕ್ಯಾಂಪಸ್ ಯಡಪುರ ಹಳ್ಳಿ ಚಾಮರಾಜನಗರ .
Qualification: MBBS / MD/MS/DNB/PG/Diploma/BDS ಆಗಿರಬೇಕು.ಸ್ಟೇಟ್ ಮೆಡಿಕಲ್ ರಿಜಿಸ್ಟರ್/ಇಂಡಿಯನ್ ಮೆಡಿಕಲ್ ರಿಜಿಸ್ಟರಿನಲ್ಲಿ ಕಡ್ಡಾಯವಾಗಿ ನೋಂದಣಿಯಾಗಿರ್ಬೇಕು.ಅನುಮೋದಿತ /ಅಂಗೀಕೃತ ಮೆಡಿಕಲ್ ಕಾಲೇಜು /ಸಂಸ್ಥೆಯಲ್ಲಿ ನಿಗದಿತ ವರ್ಷಗಳ ಕಾಲ ಭೋದನಾ ಅನುಭವ /ಸಂಶೋಧನಾ ಪ್ರಕಟಣೆಗಳನ್ನು ಹೊಂದಿರಬೇಕು.
Employment Type: FULL_TIME
Hiring Organization: KPSC Vaani https://www.kpscvaani.com
Work Location: ಚಾಮರಾಜನಗರ, KA,






Comments